ಅಪೂರ್ವ ಸಂಗಮ,ನನ್ನ ತಮ್ಮ ಸಿಕ್ಬಿಟ್ಟ: ಡ್ರೋಣ್ ಪ್ರತಾಪ್ ನನ್ನು ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್

45 Viewsಬಿಗ್ ಬಾಸ್ ನ ವಿನ್ನರ್, ಒಳ್ಳೆ ಹುಡುಗ ಪ್ರಥಮ್ ನಮ್ಮ ನಾಡಿನಲ್ಲಿ ಒಬ್ಬ ಬಹಳ ಜನಪ್ರಿಯ ಸೆಲೆಬ್ರಿಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರು ಸದಾ ಒಂದಿಲ್ಲೊಂದು ವಿಷಯವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳು, ನೆಟ್ಟಿಗರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ತಾವು ಮಾಡುವ ಉತ್ತಮ ಕೆಲಸಗಳ ಕುರಿತಾಗಿ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. ಕೆಲವು ಸಾಮಾಜಿಕ ಸಮಸ್ಯೆಗಳ ಕುರಿತಾಗಿ, ವೈವಿದ್ಯಮಯ ವಿಚಾರಗಳ ಕುರಿತಾಗಿ ಚರ್ಚೆಗಳನ್ನು ಹುಟ್ಟು ಹಾಕುತ್ತಾರೆ. ಹೀಗೆ ಸಾಮಾಜಿಕ […]

Continue Reading