ಸಾನ್ಯಾ ತಂಟೆಗೆ ಬಂದವ್ರಿಗೆ ರೂಪೇಶ್ ಯಾವ ರೂಪ ತೋರಿಸ್ತಾರೆ? ಎಚ್ಚರಿಕೆ ಕೊಟ್ಟ ಪ್ರಶಾಂತ್ ಸಂಬರ್ಗಿ!

31 Viewsಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9ವರಲ್ಲಿ ಮೂರನೇ ವಾರದ ಆಟ ಜೋರಾಗಿ ನಡೆದಿದೆ. ಮನೆಯಲ್ಲಿ ಹಿಂದೆ ಇದ್ದಂತಹ ವಾತಾವರಣ ಈಗ ಖಂಡಿತ ಇಲ್ಲ. ದಿನಕಳೆದಂತೆ ಮನೆಯ ಸ್ಪರ್ಧಿಗಳ ನಡುವೆ ಒಂದಷ್ಟು ವಿಚಾರಗಳಿಗೆ ಅದರಲ್ಲೂ ವಿಶೇಷವಾಗಿ ಟಾಸ್ಕ್ ಗಳ ವೇಳೆಯಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ. ಇನ್ನು ಬಿಗ್ ಬಾಸ್ ಮನೆಯೊಳಗೆ ಪ್ರೇಮ ಪಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್. ಈ ಜೋಡಿ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. […]

Continue Reading