ಕ್ಯಾಪ್ಟನ್ ಆದ ಪ್ರಶಾಂತ್ ಸಂಬರ್ಗಿ: ಬೇಸರದಲ್ಲಿ ಪತ್ನಿಯ ನೆನೆದು ಭಾವುಕರಾದ ರೂಪೇಶ್ ರಾಜಣ್ಣ
33 Viewsಬಿಗ್ ಬಾಸ್ ಕನ್ನಡ ಸೀಸನ್ 9 ರ ಆರನೇ ವಾರದ ಕ್ಯಾಪ್ಟನ್ ಆಗಿ ಪ್ರಶಾಂತ್ ಸಂಬರ್ಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ರೂಪೇಶ್ ರಾಜಣ್ಣ ಸ್ವಲ್ಪದರಲ್ಲಿ ಹಿಂದೆ ಬಿದ್ದು ಕ್ಯಾಪ್ಟನ್ ಆಗುವ ಅವಕಾಶದಿಂದ ದೂರಾಗಿದ್ದಾರೆ. ಈ ವೇಳೆ ಮನೆಯ ಕ್ಯಾಪ್ಟನ್ ಆದನೆಂದು ಪ್ರಶಾಂತ್ ಸಂಬರ್ಗಿ ಬಹಳ ಸಂತೋಷವಾಗಿರುವಾಗಲೇ, ಸ್ವಲದರಲ್ಲೇ ಕ್ಯಾಪ್ಟನ್ ಆಗುವ ಅವಕಾಶದಿಂದ ವಂಚಿತರಾಗಿರುವ ರೂಪೇಶ್ ರಾಜಣ್ಣ ಬಹಳ ಬೇಸರದಲ್ಲಿ ಇದ್ದಾರೆ. ಸರಣಿ ಟಾಸ್ಕ್ ಗಳಲ್ಲಿ ಅತಿ ಹೆಚ್ಚು ಬಾರಿ ಬಜರ್ […]
Continue Reading