ಮತ್ತೊಂದು ಸ್ಟಾರ್ ಜೋಡಿಯ ವಿಚ್ಛೇದನ? ನಟಿಯ ರಿಪ್ಲೈ ಕಂಡು ಶಾಕ್ ಆದ ಅಭಿಮಾನಿಗಳು, ನೆಟ್ಟಿಗರು
34 Viewsದಕ್ಷಿಣದ ಸ್ಟಾರ್ ನಟಿಯರಲ್ಲಿ ನಟಿ ಸ್ನೇಹಾ ಕೂಡಾ ಒಬ್ಬರು. ತೆಲುಗು ಸಿನಿಮಾ ರಂಗದಲ್ಲಿ ನಟಿ ಸೌಂದರ್ಯ ನಂತರ ಸೀರೆಯಲ್ಲಿ ಮಿಂಚಿ, ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದ ನಟಿ ಯಾರೆಂದರೆ ಅದು ಸ್ನೇಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಲೆಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಸ್ನೇಹ ಅನಂತರ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ನಟಿ ಸ್ನೇಹ ಕೌಟುಂಬಿಕ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸುತ್ತಲೇ ಕುಟುಂಬ ಕಥಾ ಚಿತ್ರಗಳಿಗೆ ತಕ್ಕ ನಟಿ ಎನಿಸಿಕೊಂಡು ತನಗಾಗಿ […]
Continue Reading