ಗುರೂಜಿ ಭವಿಷ್ಯವಾಣಿ ಸುಳ್ಳು ಮಾಡಿ ಶಾಕ್ ಕೊಟ್ಟ ಬಿಗ್ ಬಾಸ್: ವೀಕೆಂಡ್ ನಲ್ಲಿ ಗುರೂಜಿಗೆ ಡಬಲ್ ಶಾಕ್
36 Viewsಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಏಳನೇ ವಾರಾಂತ್ಯದ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್ ಬಹಳ ವಿಶೇಷತೆಯನ್ನು ಹೊಂದಿತ್ತು. ಬಿಗ್ ಬಾಸ್ ನ ಈ ಸೀಸನ್ ನ ಐವತ್ತು ದಿನಗಳು ಕಳೆದ ಹಿನ್ನೆಲೆಯಲ್ಲಿ ಒಂದಷ್ಟು ವಿಶೇಷತೆಗಳನ್ನು ಹೊತ್ತು ತಂದಿತ್ತು ವಾರಾಂತ್ಯದ ಎಪಿಸೋಡ್. ಕೇವಲ ವಿಶೇಷತೆಗಳು ಮಾತ್ರವೇ ಅಲ್ಲದೇ ಕೆಲವರಿಗೆ ಅನಿರೀಕ್ಷಿತ ಶಾ ಕ್ ಕೂಡಾ ಆಗುವಂತಹ ವಿಚಾರಗಳು ಇಲ್ಲಿದ್ದವು. ವಾರಾಂತ್ಯದ ಎಪಿಸೋಡ್ ಗಳ ಆರಂಭದಲ್ಲಿ ನಟ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ನಗು […]
Continue Reading