ಏನೇ ಇರಲಿ ನಾನು ಪಠಾಣ್ ನೋಡ್ತೀನಿ: ಪಠಾಣ್ ಸಿನಿಮಾ ಬಗ್ಗೆ ಕನ್ನಡ ನಟನ ಬಹಿರಂಗ ಮಾತು
33 Viewsಶಾರೂಖ್ ಖಾನ್ (Shah Rukh Khan) ನಾಯಕನಾಗಿರುವ ಪಠಾಣ್(Pathan Movie) ಸಿನಿಮಾ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿರುವಾಗಲೇ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಪಠಾಣ್ (Boycott Pathan) ಅಭಿಯಾನ ಸಹಾ ಆರಂಭವಾಗಿದೆ. ಈ ಸಿನಿಮಾದ ಹಾಡೊಂದು ಇತ್ತೀಚಿಗೆ ಬಿಡುಗಡೆ ಆಗಿದ್ದು, ಇದರಲ್ಲಿ ನಾಯಕಿ ದೀಪಿಕಾ ಪಡುಕೋಣೆ (Deepika Padukone) ಕೇಸರಿ ಬಿ ಕಿ ನಿ ಧರಿಸಿದ್ದಾರೆ ಎನ್ನುವ ವಿ ರೋ ಧ ಒಂದು ಕಡೆಯಾದರೆ, ಆ ಹಾಡಿನ ಸಾಹಿತ್ಯ ಬೇಷರಮ್ ರಂಗ್(Besharam Rung) ಅಂದರೆ ನಾಚಿಕೆಯಿಲ್ಲದ […]
Continue Reading