ಯಶ್ ಫೋಟೋ ಶೇರ್ ಮಾಡಿದ ಕಂಗನಾ: ಬಾಲಿವುಡ್ ಇವರನ್ನು ಹಾಳು ಮಾಡದೇ ಇರಲಿ ಎಂದಿದ್ದೇಕೆ??
42 Viewsಪ್ರತಿ ನಿತ್ಯ ಒಂದಲ್ಲಾ ಒಂದು ಕಾಂ ಟ್ರ ವರ್ಸಿ ಆಗುವ ಹೇಳಿಕೆಗಳನ್ನು ನೀಡುವ ಮೂಲಕ, ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಹಾಕುವ ಮೂಲಕವೇ ಬಾಲಿವುಡ್ ನಟಿ ಕಂಗನಾ ರಣಾವತ್ ದೊಡ್ಡ ಸದ್ದು, ಸುದ್ದಿ ಮಾಡುವುದುಂಟು. ವಿ ವಾ ದಗಳ ಕಾರಣದಿಂದಾಗಿಯೇ ಕಾಂ ಟ್ರ ವರ್ಸಿಗಳಿಗೆ ಕೇರಾಫ್ ಆಫ್ ಅಡ್ರೆಸ್ ಆಗಿದ್ದಾರೆ ನಟಿ ಕಂಗನಾ. ಈ ಹಿಂದೆ ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿಕೊಂಡಿದ್ದ ಕಂಗನಾ ಇದೀಗ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮತ್ತೊಮ್ಮೆ […]
Continue Reading