ಸಾಯಿಪಲ್ಲವಿ ಬಗ್ಗೆ ರಶ್ಮಿಕಾ ಆಡಿದ ಮಾತು ಕೇಳಿ ದಂಗಾಗಿ ಹೋದ ನೆಟ್ಟಿಗರು!! ರಶ್ಮಿಕಾ ಮಾತುಗಳು ಖಂಡಿತ ಅನಿರೀಕ್ಷಿತ

31 Viewsರಶ್ಮಿಕಾ ಮಂದಣ್ಣ ಸದ್ಯಕ್ಕೆ ದಕ್ಷಿಣ ಸಿನಿಮಾ ರಂಗದಲ್ಲಿ ಇಬ್ಬರು ನಟಿಯರ ಸದಾ ಒಂದಿಲ್ಲೊಂದು ವಿಷಯಗಳಿಂದ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಆ ಇಬ್ಬರು ನಟಿಯರು ರಶ್ಮಿಕಾ ಮಂದಣ್ಣ ಮತ್ತು ಸಮಂತಾ. ರಶ್ಮಿಕಾ ಪ್ರಸ್ತುತ ದಕ್ಷಿಣ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ. ಸಿನಿಮಾ ವಿಷಯಗಳಿಂದಲೇ ಅಲ್ಲ, ತಮ್ಮ ಹೇಳಿಕೆಗಳಿಂದ ಕೂಡಾ ಸದ್ದು ಮಾಡುತ್ತಾರೆ. ಈಗ ರಶ್ಮಿಕಾ ಅಂತಹುದೇ ಒಂದು ವಿಚಾರವಾಗಿ ಅಂದರೆ ತಮ್ಮ ಹೇಳಿಕೆಯಿಂದಾಗಿಯೇ ಮತ್ತೊಮ್ಮೆ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸಿನಿಮಾ […]

Continue Reading