IPL ಇತಿಹಾಸದಲ್ಲೇ ಇಂತ ಇನ್ನಿಂಗ್ಸ್ ಕಂಡಿಲ್ಲ: ರಜತ್ ಪಾಟಿದರ್ ಬ್ಯಾಟಿಂಗ್ ಗೆ ವಿರಾಟ್ ಕೊಹ್ಲಿ ಫಿದಾ!!

28 Viewsಲಖನೌ ಸೂಪರ್ ಜಯೆಂಟ್ಸ್ ತಂಡದ ವಿರುದ್ಧ ನಿನ್ನೆ ನಡೆದಂತಹ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟಿದಾರ್ ಶತಕವನ್ನು ಸಿಡಿಸುವ ಮೂಲಕ, 14 ರನ್ನುಗಳ ಅಂತರದಲ್ಲಿ ತಂಡದ ಗೆಲುವಿಗೆ ಒಂದು ಪ್ರಮುಖ ಕಾರಣರಾಗಿದ್ದಾರೆ. ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲು ಅವರು ಮಾಡಿದ ಪ್ರಯತ್ನಕ್ಕೆ ಹಾಗೂ ಅವರು ನೀಡಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಜನಪ್ರಿಯ ಕ್ರಿಕೆಟ್ ಆಟಗಾರ, ಆರ್ ಸಿ ಬಿ ಯ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಮೆಚ್ಚುಗೆಯನ್ನು ಸೂಚಿಸುತ್ತದೆ ರಜತ್ ಪಾಟಿದರ್ […]

Continue Reading