ಜೇಮ್ಸ್ ಸಿನಿಮಾ ಮಾಸ್ಟರ್ ಪೀಸ್ ಆಗಲಿದೆ:ಪೋಸ್ಟರ್ ಶೇರ್ ಮಾಡಿ ಮನದ ಮಾತು ಹಂಚಿಕೊಂಡ ಪ್ರಭಾಸ್

29 Viewsಕನ್ನಡ ಚಿತ್ರರಂಗದ ಸ್ಟಾರ್ ನಟ, ನಾಡಿನ ಜನರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಂದು ಸ್ಮರಣೆ ಮಾತ್ರ ಎನ್ನುವುದನ್ನು ಕನ್ನಡಿಗರು ಒಪ್ಪಲಾಗದ ಒಂದು ಕಟು ವಾಸ್ತವವಾಗಿದೆ. ಏಕೆಂದರೆ ಪುನೀತ್ ರಾಜಕುಮಾರ್ ಅವರು ಜನರ ಮನಸಿನಲ್ಲಿ ಒಂದು ಮಹೋನ್ನತ ಸ್ಥಾನವನ್ನು, ಶಾಶ್ವತ ನೆಲೆಯನ್ನು ಪಡೆದುಕೊಂಡಿದ್ದಾರೆ. ಅವರು ಮಾಡಿರುವ ಮಾನವೀಯ ಕಾರ್ಯಗಳಿಂದಾಗಿಯೇ ಜನ ಅವರನ್ನು ಅಷ್ಟೊಂದು ಪ್ರೀತಿ ಹಾಗೂ ಆದರದಿಂದ ಗೌರವಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಟೀಸರ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದೆ. […]

Continue Reading