‘ಯಪ್ಪಾ, ಏನ್ ಸಿನಿಮಾ ತೆಗಿತೀರಪ್ಪ’ ಫಿಲ್ಮ್ ಫೇರ್ ವೇದಿಕೆಯಲ್ಲಿ ಕನ್ನಡ ಸಿನಿಮಾಗಳನ್ನು ಹೊಗಳಿದ ನಾನಿ

33 Viewsಕೆಜಿಎಫ್ ಸಿನಿಮಾದ ನಂತರ ಇಡೀ ಭಾರತೀಯ ಸಿನಿಮಾ ರಂಗ ಕನ್ನಡ ಸಿನಿಮಾ ರಂಗದ ಕಡೆಗೆ ತಿರುಗಿ ನೋಡುವಂತಾಗಿದೆ. ಅಲ್ಲದೇ ಕನ್ನಡದಲ್ಲಿ ತೆರೆಗೆ ಬರುತ್ತಿರುವ ಸಿನಿಮಾಗಳ ಕಡೆಗೆ ಅನ್ಯ ಭಾಷೆಯ ಸಿನಿಮಾ ಪ್ರೇಕ್ಷಕರ ದೃಷ್ಟಿ ನೆಟ್ಟಿದೆ. ಇತ್ತೀಚಿನ ದಿನಗಳಲ್ಲಿ ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಕಂಟೆಂಟ್ ಆಧಾರಿತ ಅದ್ಭುತ ಸಿನಿಮಾಗಳು ತೆರೆಯ ಮೇಲೆ ಅಬ್ಬರಿಸಲು ಆರಂಭಿಸಿವೆ. ಇಂತಹ ಒಂದು ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದಿರುವ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತೆಲುಗಿ ಸಿನಿಮಾಗಳ […]

Continue Reading