ಸಂಗಾತಿ ಬೇಕೆನಿಸುತ್ತೆ, ಆದ್ರೆ ಈ ವಯಸ್ಸಲ್ಲಿ ಅದು ಕಷ್ಟ: ಜನ ಏನಂತಾರೆ? ತೆಲುಗು ನಟಿಯ ಮನದ ಮಾತು

31 Viewsತೆಲುಗು ಸಿನಿಮಾ(Tollywood) ರಂಗದಲ್ಲಿ ಕೆಲವು ನಟಿಯರು ಪೋಷಕ ಪಾತ್ರಗಳ ಮೂಲಕವೇ ದೊಡ್ಡ ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಹ ನಟಿಯರಲ್ಲಿ ಒಬ್ಬರು ಪ್ರಗತಿ(Pragati). ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಪ್ರಗತಿ ಅವರು ತೆಲುಗಿನಲ್ಲಿ ಬಹು ಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಾಯಕಿಯಾಗಿ ಸಿನಿ ರಂಗಕ್ಕೆ ಎಂಟ್ರಿ ನೀಡಿದರೂ ಪ್ರಗತಿ ಅವರಿಗೆ ಗಟ್ಟಿ ನೆಲೆ ಸಿಕ್ಕಿದ್ದು ಮಾತ್ರ ಪೋಷಕ ಪಾತ್ರಗಳಲ್ಲಿ. ಪ್ರಗತಿ(Pragati) ಅವರು ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ […]

Continue Reading