ವೀಕೆಂಡ್ ವಿತ್ ರಮೇಶ್: ಪ್ರಭುದೇವ ಹುಟ್ಟಿನ ಹಿಂದಿನ ಆ ದೊಡ್ಡ ರಹಸ್ಯವೇನು? ನಟನ ತಂದೆ ಹೇಳಿದ್ದೇನು?

32 ViewsWeekend With Ramesh Prabhudeva: ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ ಐದು ಬಹಳ ಅದ್ದೂರಿಯಾಗಿ ಆರಂಭವಾಗಿದೆ. ಈ ಸೀಸನ್ ನ ಮೊದಲ ಸಾಧಕಿಯಾಗಿ ಸ್ಯಾಂಡಲ್ವುಡ್ ನ‌ ಮೋಹಕ ತಾರೆ ನಟಿ ರಮ್ಯಾ (Actress Ramya) ಆಗಮಿಸಿದ್ದರು. ಮೊದಲ ವಾರದ ಎರಡು ಸಂಚಿಕೆಗಳು ಟ್ರೋಲ್ ನಿಂದಾಗಿಯೇ ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಯನ್ನು ಮಾಡಿದ್ದು ಸಹಾ ಎಲ್ಲರಿಗೂ ಗೊತ್ತೇ ಇದೆ. ಈಗ ಇವೆಲ್ಲವುಗಳ ನಡುವೆ ವೀಕೆಂಡ್ ವಿತ್ ರಮೇಶ್ ಈ ವಾರಾಂತ್ಯದ ಸಾಧಕ ಹಾಗೂ […]

Continue Reading