ಶೂಟಿಂಗ್ ನಡುವೆ ಪ್ರಭಾಸ್ ಕೊಟ್ಟ ಸರ್ಪ್ರೈಸ್ ಕಂಡು ಸಖತ್ ಥ್ರಿಲ್ಲಾದ ದೀಪಿಕಾ ಪಡುಕೋಣೆ
40 Viewsಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಯಾವ ಸ್ಟಾರ್ ನಟನಿಗೂ ಇಲ್ಲದ ಬೇಡಿಕೆ ಪಡೆದಿರುವ ಪ್ರಭಾಸ್ ಅವರಿಗೆ, ಬಾಲಿವುಡ್ ನಟರಿಗೂ ನೀಡದಷ್ಟೂ ಸಂಭಾವನೆಯನ್ನು ನೀಡಿ ತಮ್ಮ ಸಿನಿಮಾಗಳಿಗೆ ನಾಯಕನನ್ನಾಗಿ ಮಾಡಿಕೊಳ್ಳಲು ನಿರ್ಮಾಪಕರು ಹಾಗೂ ನಿರ್ದೇಶಕರು ಸಿದ್ಧರಿದ್ದಾರೆ. ರಾಧೇ ಶ್ಯಾಮ್, ಸಲಾರ್, ಆದಿಪುರುಷ್, ಪ್ರಾಜೆಕ್ಟ್ ಕೆ, ಸ್ಪಿರಿಟ್ ಹೀಗೆ ಒಂದರ ಬೆನ್ನಲ್ಲೇ ಮತ್ತೊಂದು ಸಿನಿಮಾದಲ್ಲಿ ಪ್ರಭಾಸ್ ಸಖತ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಪ್ರಭಾಸ್ […]
Continue Reading