ಕುತೂಹಲ ಕೆರಳಿಸಿದ ರಾಧೇ ಶ್ಯಾಮ್: ಟ್ರೈಲರ್, ಟೀಸರ್ ಎರಡರಲ್ಲೂ ಕಾಣ್ತಿಲ್ಲ ಈ ಬಹುಮುಖ್ಯ ಅಂಶ!!

31 Viewsಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಹಾಗೂ ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿರುವ ಸಿನಿಮಾ ರಾಧೇ ಶ್ಯಾಮ್ ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲೇ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಜನಪ್ರಿಯ ತಾರೆಗಳೊಂದಿಗೆ, ಬಹು ಕೋಟಿ ವೆಚ್ಚದಲ್ಲಿ ವಿಭಿನ್ನ ಕಥಾನಕದ ಮೂಲಕ ಮೂಡಿ‌ ಬಂದಿರುವ ಈ ಸಿನಿಮಾ ಟೀಸರ್, ಟ್ರೈಲರ್ ಈಗಾಗಲೇ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಕುತೂಹಲವನ್ನು ಕೆರಳಿಸಿದೆ ಹಾಗೂ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ‌. ಹೀಗೆ ಸಿನಿಮಾ ಬಿಡುಗಡೆಗಾಗಿ […]

Continue Reading