ರಾಧೇ ಶ್ಯಾಮ್ ಸೋಲಿನ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಬಾಹುಬಲಿ ಖ್ಯಾತಿಯ ನಟ: ಏನಾಯ್ತು ಪ್ರಭಾಸ್ ಗೆ??

28 Viewsಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ ನಟ ಪ್ರಭಾಸ್ ಅವರ ವೃತ್ತಿ ಜೀವನದಲ್ಲಿ ಬಾಹುಬಲಿ ಬಹುದೊಡ್ಡ ತಿರುವನ್ನು ನೀಡಿರುವ ಸಿನಿಮಾ ಆಗಿದೆ. ಬಾಹುಬಲಿ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಹಾಗೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ನಂತರ ದೊರೆತ ದೊಡ್ಡ ಹೆಸರಿನ ಪರಿಣಾಮ ಎನ್ನುವಂತೆ, ಅವರ ಹೊಸ ಸಿನಿಮಾಗಳು ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಬಾಹುಬಲಿ ನಂತರ ಪ್ರಭಾಸ್ ನಟಿಸಿರುವ […]

Continue Reading