“ನನ್ನನ್ನು ಪವರ್ ಸ್ಟಾರ್ ಎಂದು ಕರೆಯಬೇಡಿ”- ಅಭಿಮಾನಿಗಳು ಕೊಟ್ಟಿರುವ ಬಿರುದು ಬೇಡ ಎಂದ ಪವನ್ ಕಲ್ಯಾಣ್
42 Viewsತೆಲುಗು ಸಿನಿಮಾಗಳಲ್ಲಿ ನಟ ಪವನ್ ಕಲ್ಯಾಣ್ ಅವರಿಗೆ ಅಭಿಮಾನಿಗಳು ನೀಡಿರುವ ಬಿರುದು ಪವರ್ ಸ್ಟಾರ್ ಎನ್ನುವುದು. ಸಿನಿಮಾಗಳಲ್ಲಿ, ಪೋಸ್ಟರ್ ಗಳಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂದೇ ತೋರಿಸಲಾಗುವುದು. ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ಅವರ ಪವರ್ ಫುಲ್ ನಟನೆ, ಸ್ಟಂಟ್, ಆ್ಯಕ್ಷನ್ ಗಳನ್ನು ನೋಡಿ ಅವರ ಅಭಿಮಾನಿಗಳು ಅವರನ್ನು ಪವರ್ ಸ್ಟಾರ್ ಎಂದು ಕರೆದು ಗೌರವಿಸುತ್ತಿದ್ದರು. ಆದರೆ ಈಗ ಸ್ವತಃ ಪವನ್ ಕಲ್ಯಾಣ್ ಅವರೇ ಈ ಬಿರುದಿನ ಬಗ್ಗೆ ಸಿಟ್ಟಾಗಿದ್ದಾರೆ, ಅಭಿಮಾನಿಗಳ ಮುಂದೆಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. […]
Continue Reading