ಕೆ.ಎಲ್.ರಾಹುಲ್ ಅಂಡರ್ವೇರ್ ಜಾಹೀರಾತಿಗೆ ಫಿದಾ ಆದ ಖ್ಯಾತ ನಟಿ!! ಅದರ ಬಗ್ಗೆ ಹೇಳಿದ್ದೇನು ನೋಡಿ..

ನಟಿ ಕಸ್ತೂರಿ ಕನ್ನಡ ಮಾತ್ರವೇ ಅಲ್ಲದೇ ದಕ್ಷಿಣದ ಇನ್ನುಳಿದ ಮೂರು ಭಾಷೆಗಳಲ್ಲಿ ನಟಿಸುವ ಮೂಲಕ ಚತುರ್ಭಾಷಾ ನಟಿಯಾಗಿ ಹೆಸರನ್ನು ಮಾಡಿದ್ದಾರೆ. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಕಸ್ತೂರಿ ಕೂಡಾ ಒಬ್ಬರಾಗಿದ್ದರು. ಅನಂತರ ನಟಿ ತಮ್ಮ ವೈವಾಹಿಕ ಜೀವನ, ಕುಟುಂಬ, ಮಕ್ಕಳು ಹೀಗೆ ನಾನಾ ಕಾರಣಗಳಿಂದ ಸಿನಿಮಾದಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಆನಂತರ ಕಿರುತೆರೆಗೆ ಎಂಟ್ರಿ ನೀಡುವ ಮೂಲಕ ಅವರು ತಮ್ಮ ಸ ಸೆಕೆಂಡ್ ಇನಿಂಗ್ಸ್ ಆರಂಭಿಸಿದರು. ನಟಿ ಕಸ್ತೂರಿಯವರು ಸಿನಿಮಾ ಹಾಗೂ ಕಿರುತೆರೆ ವಿಷಯ ಮಾತ್ರವೇ […]

Continue Reading