ಕನ್ನಡ ನಟ ಡಾ.ರಾಜ್ ಕುಮಾರ್ ಗಿಂತ ದೊಡ್ಡ ನಟನಾ ನೀನು?? ಪವನ್ ಕಲ್ಯಾಣ್ ಮೇಲೆ ತೆಲುಗು ನಟನ ವಾಗ್ದಾಳಿ

ಟಾಲಿವುಡ್ ನಟ ಪವನ್ ಕಲ್ಯಾಣ್ ಇತ್ತೀಚಿಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಿನಿಮಾ ರಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಕಾರಣದಿಂದ ಅವರ ಬಗ್ಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲಿ ಮಾತನಾಡಿ, ವಾಗ್ದಾಳಿ ನಡೆಸಿದ್ದರು. ಇದಾದ ಬೆನ್ನಲ್ಲೇ ತೆಲಗು ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಪೋಸಾನಿ ಕೃಷ್ಣ ಮುರಳಿ ಮಾದ್ಯಮವೊಂದರ ಮುಂದೆ ನಟ ಪವನ್ ಕಲ್ಯಾಣ್ ವಿ ರು ದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವೇಳೆ ಅವರು ಪವನ್ ಕಲ್ಯಾಣ್ ಕನ್ನಡ ಚಿತ್ರರಂಗದ […]

Continue Reading