“ಸದಾ ಕೆಲಸದಲ್ಲಿ ಇರುತ್ತಿದ್ದೆ, ಅವರು ಏನು ಮಾಡ್ತಿದ್ರು ಗೊತ್ತಿರಲಿಲ್ಲ” ಪತಿ ರಾಜ್ ಕುಂದ್ರಾ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿಕೆ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಹೆಚ್ಚು ಸುದ್ದಿಯಾಗಿದ್ದು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ವಿಚಾರದಿಂದಾಗಿ. ಹೌದು ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣಕ್ಕೆ ಹಾಗೂ ಹಂಚಿಕೆ ವಿಚಾರದಲ್ಲಿ ಪ್ರಮುಖ ಆ ರೋ ಪಿ ಎನ್ನುವ ಕಾರಣದಿಂದ, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎನ್ನುವ ಕಾರಣದಿಂದ ಅವರನ್ನು ನ್ಯಾ ಯಾಂ ಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೇ ಅವರ ಬಂಧನದ ನಂತರ ಕೆಲವು ನಟಿಯರು ಸಹಾ ರಾಜ್ ಕುಂದ್ರಾ ಮೇಲೆ ಆ ರೋ […]
Continue Reading