“ನಾಯಿ, ಬೆಕ್ಕುಗಳ ಜೊತೆಗೆ ಒಂಟಿಯಾಗಿ ಸಾಯಿ” ಎಂದ ನೆಟ್ಟಿಗನಿಗೆ ಸಮಂತಾ ಕೊಟ್ರು ತಲೆ ತಿರುಗೋ ಉತ್ತರ!!

ತೆಲುಗು ಸಿನಿ ರಂಗ ಮಾತ್ರವೇ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಬ್ಯೂಟಿ ಎನಿಸಿರುವ ನಟಿ ಸಮಂತಾ, ಸಖತ್ ಸದ್ದು, ಸುದ್ದಿಯಲ್ಲಿರುವ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿನಿಮಾ, ಜಾಹೀರಾತು ವಿಚಾರಗಳಲ್ಲಿ ಮಾತ್ರವೇ ಅಲ್ಲದೇ ಸಮಂತಾ ತಮ್ಮ ವೈಯಕ್ತಿಕ ವಿಚಾರಗಳಿಂದ ಸಹಾ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುವ ಸಮಂತಾ ಅಲ್ಲಿ ತಮ್ಮ ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗ ಸಖತ್ ಖುಷಿಯನ್ನು ನೀಡುತ್ತಾರೆ. ಕಳೆದ ವರ್ಷ ನಟಿ ಸಮಂತಾ […]

Continue Reading