ಸುಳ್ಳು ಸುದ್ದಿ ಹರಡಿದವರ ಬಾಯಿಗೆ ಬೀಗ ಜಡಿದ ನಟಿ ರಮ್ಯಾ: ಆ ಹುಡುಗ ಯಾರೆಂದು ರಿವೀಲ್ ಮಾಡಿಯೇ ಬಿಟ್ಟರು

ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಹುಡುಗನೊಬ್ಬನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದಾದ ನಂತರ ಈ ಫೋಟೋ ಅವರ ಫ್ಯಾನ್ ಪೇಜುಗಳಲ್ಲಿ ಕೂಡಾ ಹಂಚಿಕೊಳ್ಳಲ್ಪಟ್ಟು ಅದು ಸಾಕಷ್ಟು ಸುದ್ದಿಯಾಯಿತು. ನಟಿ ರಮ್ಯಾ ಅವರು ಅಷ್ಟೊಂದು ಆತ್ಮೀಯವಾಗಿ ಆ ಹುಡುಗನ ಜೊತೆ ಇರುವುದನ್ನು ಕಂಡು ಸಾಕಷ್ಟು ಗಾಸಿಪ್ ಗಳು ಎದ್ದವು. ಆ ಹುಡುಗ ಯಾರು? ಎಂದು ತಿಳಿದುಕೊಳ್ಳುವ ಕುತೂಹಲವನ್ನು ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸಿದ್ದರು. ಅನೇಕರು […]

Continue Reading