ವಿಶ್ವ ಪರ್ಯಟನೆ ಮಾಡುವ ಈ 1 ವರ್ಷದ ಮಗುವಿನ ಒಂದು ತಿಂಗಳ ಗಳಿಕೆ ಇಷ್ಟೊಂದಾ!! ಅತ್ಯಾಶ್ಚರ್ಯ ಆಗೋದು ಖಂಡಿತ:

ಸಾಮಾನ್ಯವಾಗಿ ಜನರು ಸುತ್ತಾಡುವ ಮೂಲಕ ತಮ್ಮಲ್ಲಿರುವ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇಲ್ಲೊಂದು ಮಗು ಆ ವಿಚಾರಕ್ಕೆ ತದ್ವಿರುದ್ಧವಾಗಿದೆ. ಈ ಮಗು ಕೂಡಾ ಸುತ್ತಾಡುತ್ತದೆ ಆದರೆ ಅದರ ಬದಲಿಗೆ ಮಾಸಿಕ 75 ಸಾವಿರ ರೂಪಾಯಿಗಳನ್ನು ಗಳಿಸುತ್ತಿದೆ ಎಂದು ಹೇಳಿದರೆ ನಿಮಗೆ ಸಿಕ್ಕಾಪಟ್ಟೆ ಆಶ್ಚರ್ಯ ಎನಿಸಬಹುದು ಅಲ್ಲವೇ? ನಿಮಗೆ ಇನ್ನೂ ಆಶ್ಚರ್ಯ ಆಗುವ ವಿಷಯ ಏನೆಂದರೆ ಈ ಮಗುವಿಗೆ ಈಗ ಕೇವಲ ಒಂದು ವರ್ಷ ಮಾತ್ರ. ಈ ಮಗುವಿನ ವಿಚಾರ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. […]

Continue Reading