ಇದುವರೆಗೂ ನೋಡದ ಅದ್ಭುತ ಲೊಕೇಶನ್ ಗಳಲ್ಲಿ ಹಾಡಿನ ಚಿತ್ರೀಕರಣ: ದೃಶ್ಯ ವೈಭವಕ್ಕೆ ಸಾಕ್ಷಿ ಎಂದ ನಿರ್ಮಾಪಕರು

ಬಾಲಿವುಡ್ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಜೊತೆಯಾಗಿ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ‌. ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ನಿರ್ದೇಶಕ ಸಿದ್ದಾರ್ಥ್ ಆನಂದ್. ಚಿತ್ರತಂಡವು ಸಿನಿಮಾದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಹಾಗೂ ಒಂದು ಅದ್ಭುತವಾದ ಹಾಡಿನ ಚಿತ್ರೀಕರಣಕ್ಕಾಗಿ ಸ್ಪೈನ್ ಗೆ ಹಾರಲು ಸಜ್ಜಾಗಿದೆ. ನಿರ್ದೇಶಕ ಸಿದ್ಧಾರ್ಥ ಆನಂದ್ ಅವರು ಈ ವಿಚಾರವಾಗಿ ಮಾದ್ಯಮವೊಂದರ ಜೊತೆ ಮಾತನಾಡಿ, ಪಠಾಣ್ ಸಿನಿಮಾದ ಬಹಳ ಪ್ರಮುಖವಾದ ದೃಶ್ಯಗಳನ್ನು ಸ್ಪೈನ್ ನಲ್ಲಿ ಚಿತ್ರೀಕರಣ […]

Continue Reading