ಭಾರತೀಯ ರೈಲ್ವೆಗೆ ತಲೆನೋವಾದ ರಸಗುಲ್ಲಾ! ರೈಲುಗಳು ಕ್ಯಾನ್ಸಲ್, ಪ್ರಯಾಣಿಕರ ಪರದಾಟ

ಹಾಲಿನಿಂದ ಸಿದ್ಧಪಡಿಸಲಾದ ರುಚಿಯಾದ, ಸಿಹಿಯಾದ, ರಸಭರಿತವಾದ ರಸಗುಲ್ಲ ವನ್ನು ನೋಡಿದ ಕೂಡಲೇ ಅನೇಕರ ಬಾಯಿಯಲ್ಲಿ ನೀರೂರುತ್ತದೆ. ಆದರೆ ಇದೇ ರಸಗುಲ್ಲಾ ಭಾರತೀಯ ರೈಲ್ವೆಗೆ ಮಾತ್ರ ಬಹಳ ಕಹಿಯಾಗಿ ಪರಿಣಮಿಸಿದೆ. ಈಗ ನಾವು ನಿಮಗೆ ಇಂತಹುದೊಂದು ಕುತೂಹಲಕಾರಿ ವಿಷಯವನ್ನು ಹೇಳಲು ಹೊರಟಿದ್ದೇವೆ. ಹತ್ತು ರೈಲುಗಳ ನಿಲುಗಡೆಗಾಗಿ ಬಿಹಾರದ ಲಖಿಸರಾಯ್ ನ ಬರ್ಹಿಯಾ ರೈಲು ನಿಲ್ದಾಣದಲ್ಲಿ ಜನರು ಸುಮಾರು 40 ಗಂಟೆಗಳ ಕಾಲ ಪ್ರ ತಿ ಭ ಟನೆಯನ್ನು ನಡೆಸಲಾಗಿದೆ. ಇಲ್ಲಿ ಜನರು ರೈಲ್ವೆ ಹಳಿಗಳ ಮೇಲೆ ಟೆಂಟ್ ಹಾಕಿ […]

Continue Reading