ಎಂತಾ ಹುಚ್ಚು ಇದು?? ಮ್ಯಾಗಿಗೆ ವಿಮಲ್ ಪಾನ್ ಮಸಾಲ ಹಾಕ್ಕೊಂಡ ಯುವಕ: ವಿಲಕ್ಷಣ ದೃಶ್ಯ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳಬೇಕು ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರ ಆಸೆ ಮತ್ತು ಆಸಕ್ತಿಯಾಗಿದೆ. ಆದ್ದರಿಂದಲೇ ಏನಾದರೂ ಮಾಡಿ ಜನಪ್ರಿಯತೆ ಪಡೆಯಬೇಕು ಎನ್ನುವ ಹುಮ್ಮಸ್ಸಿನಲ್ಲಿ, ಏನಾದರೊಂದು ಹೊಸತನವನ್ನು ಪ್ರದರ್ಶನ ಮಾಡಬೇಕೆನ್ನುವ ಆಲೋಚನೆಯಲ್ಲಿ ಕೆಲವೊಮ್ಮೆ ಕೆಲವರು ವಿಲಕ್ಷಣ ಎನಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೊಸ ಹೊಸ ಅ ಪಾ ಯಕಾರಿ ಸ್ಟಂಟ್ ಗಳನ್ನು ಮಾಡಲು ಮುಂದಾಗುತ್ತಾರೆ. ಹಾಸ್ಯದ ಹೊನಲು ಹರಿಸುವ ಮೂಲಕ ಗಮನಸೆಳೆಯಲು ಕೆಲವರು ಪ್ರಯತ್ನ ಪಡುತ್ತಾರೆ. ಆದರೆ ಕೆಲವರು ಮಾತ್ರ ವಿಭಿನ್ನವಾಗಿ ಏನಾದರೂ ಮಾಡಬೇಕು ಎನ್ನುವ ಧಾವಂತದಲ್ಲಿ […]

Continue Reading