ಇನ್ಮುಂದೆ ಪುಟ್ಟಕ್ಕನ ಮಗಳಾಗಿ ಬರಲಿದ್ದಾಳೆ ‘ಪಾರು’: ಏನೀ ಹೊಸ ಟ್ವಿಸ್ಟ್?? ಇಲ್ಲಿದೆ ಆಸಕ್ತಿಕರ ಉತ್ತರ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ದೊಡ್ಡ ಸದ್ದು ಮತ್ತು ಸುದ್ದಿಯನ್ನು ಮಾಡುತ್ತಿವೆ. ಟಾಪ್ ಸೀರಿಯಲ್ ಗಳ ಸ್ಥಾನವನ್ನು ಪಡೆದಿರುವ ಧಾರಾವಾಹಿಗಳಲ್ಲಿ ನಟಿಸುವ ನಟ, ನಟಿಯರು ಮತ್ತು ಸಹಕಲಾವಿದರು ಕೂಡಾ ಸಿನಿಮಾ ತಾರೆಯರಂತೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಸೀರಿಯಲ್ ಗಳ ಸಾಲಿನಲ್ಲಿ ‘ಪಾರು’ ಧಾರಾವಾಹಿಯೂ ಸೇರಿದೆ. ಪಾರು ಧಾರಾವಾಹಿಯು ಮನೆ ಮನೆ ಮಾತಾಗಿದೆ. ಯಾವುದೇ ಸಿನಿಮಾ ಅಥವಾ ಕಿರುತೆರೆಯ ಹಿನ್ನಲೆ ಇಲ್ಲದೇ ಎಂಟ್ರಿ ಕೊಟ್ಟ ನಟಿ ಮೊಕ್ಷಿತ ಪೈ […]

Continue Reading

ತಮ್ಮ ಅವಳಿ ಜವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ಪಾರು ಸೀರಿಯಲ್ ನಟಿ: ಹಂಚಿಕೊಂಡರು ಅಂದವಾದ ಫೋಟೋ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಕೂಡಾ ಒಂದಾಗಿದೆ. ಈ ಧಾರವಾಹಿ ಯಲ್ಲಿ ಎಲ್ಲಾ ಪಾತ್ರಗಳು ಕೂಡಾ ವಿಶೇಷವಾದ ಮನ್ನಣೆ ಹಾಗೂ ಜನಪ್ರಿಯತೆ ಪಡೆದುಕೊಂಡಿದೆ. ಈ ಸೀರಿಯಲ್ ನ ಆರಂಭದಲ್ಲಿ ದಿಶಾ ಎನ್ನುವ ನೆಗೆಟಿವ್ ಶೇಡ್ ಇರುವ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟಿ ಶಾಂಭವಿ ಅವರು. ಇವರು ನಿಗೂಢ ರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿಯ ಪಾತ್ರದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದವರು. ನಟಿ ಶಾಂಭವಿ ಅವರ ಬಗ್ಗೆ ಪ್ರತ್ಯೇಕವಾದ ಪರಿಚಯದ ಅಗತ್ಯ ಇಲ್ಲ ಎನ್ನುವಷ್ಟು […]

Continue Reading