ನಾನು ಲವ್ ನಲ್ಲಿ ಇದ್ದೇನೆ, ಆದ್ರೆ… ಶಾಕಿಂಗ್ ಹೇಳಿಕೆ ಕೊಟ್ಟ ನಟಸಾರ್ವಭೌಮ ನಟಿ ಅನುಪಮಾ ಪರಮೇಶ್ವರನ್ !!

ಪ್ರೇಮಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ, ಕೇರಳ ಕುಟ್ಟಿ ಅನುಪಮಾ ಪರಮೇಶ್ವರನ್, ಅದಾದ ನಂತರ ಟಾಲಿವುಡ್ ನಟ ನಿತಿನ್ ಅವರ ನಾಯಕತ್ವದ ತ್ರಿವಿಕ್ರಮ್ ಅವರ ನಿರ್ದೇಶನದ ಅಆ ಸಿ‌ನಿಮಾದ ಮೂಲಕ ತೆಲುಗು ಪ್ರೇಕ್ಷಕರ ಮನಸ್ಸನ್ನು ಗೆದ್ದ ಈ ನಟಿ, ಕನ್ನಡದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಟಸಾರ್ವಭೌಮ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು, ಕನ್ನಡ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಹಾ ಯಶಸ್ಸನ್ನು ಪಡೆದುಕೊಂಡಿದ್ದು, ದಕ್ಷಿಣದ ಜನಪ್ರಿಯ ನಟಿಯರಲ್ಲಿ ಒಬ್ಬರೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಪ್ರಸ್ತುತ ತೆಲುಗಿನಲ್ಲಿ ಒಂದರ […]

Continue Reading