ಜ್ಞಾನವಾಪಿ ಮಸೀದಿ ಪ್ರಕರಣ: ಕಣ ಕಣದಲ್ಲೂ ಶಿವನಿದ್ದಾನೆ ಎಂದ ನಟಿ ಕಂಗನಾ ರಣಾವತ್

ಉತ್ತರ ಪ್ರದೇಶದ ವಾರಣಾಸಿ ಎಂದರೆ ಅದು ಸಮಸ್ತ ಹಿಂದೂ ಧರ್ಮೀಯರಿಗೆ ಪರಮ ಪಾವನ ಪುಣ್ಯ ಧಾಮವಾಗಿದೆ. ಇಲ್ಲಿನ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿ ಇರುವ ಜ್ಞಾನವಾಪಿ ಮಸೀದಿಯ ಆವರಣದ ಒಳಗೆ ನಡೆಸಲಾಗಿರುವ ವೀಡಿಯೋ ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವಕೀಲರೊಬ್ಬರು ಸಹಾ ಬಾವಿಯಲ್ಲಿ ಶಿವಲಿಂಗ ಇದೆ ಎಂದು ಹೇಳಿದ್ದರು. ಆದರೆ ಕೆಲವು ಮುಸ್ಲಿಂ ನಾಯಕರು ಮಸೀದಿಯಲ್ಲಿ ನಮಾಜ್ ಗೆ ಮೊದಲು ಬಾವಿಯ ನೀರನ್ನು ಶುದ್ಧೀಕರಣ ಆಚರಣೆಗೆ ಬಳಸಲಾಗುತ್ತದೆ. ಬಾವಿಯಲ್ಲಿ ಇರುವುದು ಲಿಂಗವಲ್ಲ, ಕಾರಂಜಿ ಎಂದಿದ್ದರು. […]

Continue Reading