ಅಪ್ಪನ ವಯಸ್ಸಿನ ಕಾರು ನೋಡಿ ಅಪ್ಪನೇ ನೆನಪಾಯ್ತು ಎಂದ ನವರಸನಾಯಕ ಜಗ್ಗೇಶ್

ಸ್ಯಾಂಡಲ್ವುಡ್ ನಟ, ನವರಸನಾಯಕ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಲ್ಲದೇ ಅವರು ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾಗಳು ಅವರಿಗೆ ದೊಡ್ಡ ನೆರವನ್ನು ನೀಡಿದೆ ಎನ್ನಬಹುದು. ಆಗಾಗ ಜಗ್ಗೇಶ್ ಅವರು ಒಂದಲ್ಲಾ ಒಂದು ವಿಶೇಷವಾದ ವಿಷಯವನ್ನು ಹಂಚಿಕೊಳ್ಳುತ್ತಾರೆ. ತಮ್ಮ ಜೀವನದ ಸಿಹಿ ಕಹಿ ಅನುಭವಗಳನ್ನು ವಿವರಿಸುತ್ತಾರೆ. ಸ್ಪೂರ್ತಿಯ ವಿಚಾರಧಾರೆಗಳನ್ನು ತಿಳಿಸುತ್ತಾರೆ. ಹೀಗೆ ಹತ್ತು ಹಲವು ವಿಚಾರಗಳನ್ನು ಜಗ್ಗೇಶ್ ಅವರು ಹಂಚಿಕೊಳ್ಳುತ್ತಾರೆ. ಇದೀಗ ನಟ ಜಗ್ಗೇಶ್ ಅವರು ತಮ್ಮ ಸೋಶಿಯಲ್ ಮೀಡಿಯಾ […]

Continue Reading