ತನ್ನ ಇಷ್ಟದ ಹಾಡು ಹಾಕಿಲ್ಲವೆಂದು ಮದುವೆ ಮಂಟಪಕ್ಕೆ ಎಂಟ್ರಿ ನೀಡಲು ಹಿಂದೇಟು ಹಾಕಿದ ವಧು: ವೈರಲ್ ಆಯ್ತು ವೀಡಿಯೋ

ಬಹಳಷ್ಟು ಜನ ಹೆಣ್ಣುಮಕ್ಕಳು ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶ್ರೀಮಂತರು ವೆಡ್ಡಿಂಗ್ ಪ್ಲಾನ್ ಗಳನ್ನೇ ಮಾಡಿಸಿ, ಬಹಳ ವಿಜೃಂಭಣೆಯಿಂದ ಮದುವೆ ನಡೆಸುವುದು ಒಂದು ಟ್ರೆಂಡ್ ಆಗಿದೆ‌. ಇನ್ನು ಮದುವೆಯಾಗುವ ಹೆಣ್ಣು ತನ್ನ ಮದುವೆಯಲ್ಲಿ ಅರಿಶಿನ ಶಾಸ್ತ್ರ, ಮೆಹಂದಿ, ಸಂಗೀತ್, ವಧುವಿನ ಆಗಮನ ಹೀಗೆ ಪ್ರತಿಯೊಂದು ಸಂಪ್ರದಾಯದ ಆಚರಣೆಯ ವಿಷಯವಾಗಿ ಕೆಲವು ನಿರ್ದಿಷ್ಟವಾದ ಯೋಜನೆಗಳನ್ನು ಸಿದ್ಧಪಡಿಸಿ ಕೊಂಡಿರುತ್ತಾಳೆ. ಆದರೆ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಯಾವುದಾದರೂ ಒಂದು ಸಂದರ್ಭದಲ್ಲಿ ಅವರಿಗೆ ತಾವು […]

Continue Reading