83 ಮೂವಿ: ಸಿನಿಮಾಕ್ಕೆ ನಷ್ಟ, ರಣವೀರ್ ಸಿಂಗ್ ಸಂಭಾವನೆಗೆ ಬಿತ್ತು ಪೆಟ್ಟು, ನಟನ ಸಂಭಾವನೆ ಕೈ ಬಿಡುವ ಸಾಧ್ಯತೆ!!

ಭಾರತೀಯ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರು ಕ್ರಿಕೆಟ್ ಲೆಜೆಂಡ್ ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಇಲ್ಲ. 1983 ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ನಲ್ಲಿ ಮಾಡಿದ ಸಾಧನೆಯ ಬಗ್ಗೆ, ಅ್ರ ಸುತ್ತ ಹೆಣೆದ ಕಥೆಯನ್ನಾಧರಿಸಿ ಸಿದ್ಧವಾದ ಸಿನಿಮಾ 83. ಈ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಬಾಲಿವುಡ್ ನಟ ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಲೆಜೆಂಡರಿ ಆಟಗಾರ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನಷ್ಟು ಕುತೂಹಲವನ್ನು ಮೂಡಿಸಿತ್ತು. ಅಲ್ಲದೇ ಸಿನಿಮಾ […]

Continue Reading

ಒಂದೇ ಒಂದು ರೂಪಾಯಿ ಸಂಭಾವನೆ ಕೂಡಾ ಪಡೆಯದೆ ಹೊಸ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್: ಅದರ ಹಿಂದಿದೆ ಒಂದು ಕಾರಣ

ಬಾಲಿವುಡ್ ನ ಹಿರಿಯ ಮತ್ತು ದಿಗ್ಗನ ನಟ, ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಟ ಎಂದೆಲ್ಲಾ ಗೌರವಕ್ಕೆ ಪಾತ್ರವಾಗಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್. ಅಮಿತಾಬ್ ಬಚ್ಚನ್ ಅವರಿಗೆ ವಯಸ್ಸು ಏರಿದರೂ ಸಹಾ ಇಂದಿಗೂ ಅವರಿಗೆ ಬೇಡಿಕೆ ಕುಂದಿಲ್ಲ ಎನ್ನುವುದೇ ವಿಶೇಷ. ಸಿನಿಮಾ, ಜಾಹೀರಾತುಗಳಲ್ಲಿ ಅಮಿತಾಬ್ ಅವರಿಗೆ ವಿಶೇಷ ಅವಕಾಶಗಳು ಕೈ ಬೀಸಿ ಕರೆಯುತ್ತವೆ‌. ತನ್ನ 78 ನೇ ವಯಸ್ಸಿನಲ್ಲೂ ಸಹಾ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡುವ ಈ ನಟನಿಗೆ ಕೈ ತುಂಬಾ ಸಿನಿಮಾಗಳು ಇವೆ. ಒಂದಾದ […]

Continue Reading