ತೆಲುಗಿಗೆ ಭರ್ಜರಿ ಎಂಟ್ರಿ ನೀಡಿದ ಗಟ್ಟಿಮೇಳ ಸೀರಿಯಲ್ ನ ಅಮೂಲ್ಯ: ಯಾವ ಸೀರಿಯಲ್???

ಕನ್ನಡ ಕಿರುತೆರೆಯಲ್ಲಿ ಹೆಸರು, ಜನಪ್ರಿಯತೆ ಪಡೆದ ಅನೇಕ ನಟಿಯರು ಇತ್ತೀಚಿನ ದಿನಗಳಲ್ಲಿ ತೆಲುಗಿನ ಸೀರಿಯಲ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಅಲ್ಲಿ ಮಿಂಚುತ್ತಿದ್ದಾರೆ. ನವ ನಟಿಯರು ಸಹಾ ಒಂದು ಸೀರಿಯಲ್ ಮುಗಿಯೋ ವೇಳೆಗೆ ತೆಲುಗಲ್ಲಿ ಅವಕಾಶವನ್ನು ಪಡೆಯೋದು ವಿಶೇಷ. ಈಗಾಗಲೇ ಸಾಲು ಸಾಲು ನಟಿಯರು ತೆಲುಗಿನ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಹೆಸರುಗಳನ್ನು ಹೇಳುತ್ತಾ ಹೋದರೆ ಕನ್ನಡ ನಟ, ನಟಿಯರ ದೊಡ್ಡ ದಂಡು ತೆಲುಗು ಭಾಷೆಯ ಕಿರುತೆರೆಯಲ್ಲಿ ಸಕ್ರಿಯವಾಗಿದೆ ಎಂದು ಆಶ್ಚರ್ಯ ಆಗಬಹುದು. ಏಕೆಂದರೆ ಬಹುತೇಕ ತೆಲುಗಿನ ಹಿಟ್ ಸೀರಿಯಲ್ ಗಳಲ್ಲಿ […]

Continue Reading