ನಾಗಿಣಿ 2: ತ್ರಿಶೂಲ್ ಪಾತ್ರದಿಂದ ಹೊರ‌ ನಡೆದ ನಟ, ಈಗ ಹೊಸ ನಟನ ಎಂಟ್ರಿಯನ್ನು ಪ್ರೇಕ್ಷಕರು ಒಪ್ತಾರಾ?

ಕನ್ನಡ ಕಿರುತೆರೆಯ ವಿಚಾರ ಬಂದಾಗ ಮೊದಲು ಮನಸ್ಸಿಗೆ ಬರುವುದು ಸೀರಿಯಲ್ ಗಳು. ಹೌದು ಸೀರಿಯಲ್ ಗಳು ಕಿರುತೆರೆಯ ಮನರಂಜನೆಯ ದೊಡ್ಡ ಮೂಲವಾಗಿವೆ. ಇನ್ನು ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ನಾಗಿಣಿ 2 ಕೂಡಾ ಸೇರಿದ್ದು, ಈ ಧಾರಾವಾಹಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಆಗಿದೆ‌.‌ ನಾಗ ಲೋಕದಿಂದ ಸೇ ಡಿ ನ ಜ್ವಾಲೆಯನ್ನು ಹೊತ್ತು ತಂದು, ಆದಿಶೇಷ ಮತ್ತು ನಾಗಮಣಿಗಾಗಿ ನಾಗಿಣಿ ಶಿವಾನಿ ನಡೆಸುತ್ತಿರುವ ಪ್ರಯತ್ನಗಳ ಕಥಾ ಹಂದರ ಜನರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ […]

Continue Reading