ಬಾಲಿವುಡ್ ಗೆ ಶಾಶ್ವತವಾಗಿ ಗುಡ್ ಬೈ ಹೇಳಿದ ಪ್ರಿಯಾಂಕ ಚೋಪ್ರಾ? ನಟ ಮಾಡಿದ ಕೆಲಸ ಕಂಡು ಬಾಲಿವುಡ್ ಶಾಕ್ !
59 ViewsPriyanka Chopra : ಬಾಲಿವುಡ್ ನ (Bollywood) ಸ್ಟಾರ್ ನಟಿ ಪ್ರಿಯಾಂಕ ಚೋಪ್ರ ಅವರು ಸದ್ಯಕ್ಕಂತೂ ಬಾಲಿವುಡ್ ನಟಿ ಎನ್ನುವುದಕ್ಕಿಂತಲೂ ಹಾಲಿವುಡ್ ನಟಿ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಕಳೆದ ಕೆಲವು ವರ್ಷಗಳಿಂದಲೂ ಸಹಾ ಬಾಲಿವುಡ್ ನಲ್ಲಿ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ ಮತ್ತು ನಟಿಸುವ ಸೂಚನೆಗಳು ಸಹಾ ಕಾಣುತ್ತಿಲ್ಲ. ಬಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿಯಾಗಿರುವಾಗಲೇ ಹಾಲಿವುಡ್ ಅಂಗಳಕ್ಕೆ ಹಾರಿದ ನಟಿಯು, ಪ್ರಸ್ತುತ ಹಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇದಲ್ಲದೇ ವಿಶ್ವ […]
Continue Reading