NASA ಗೆ ದೊರೆತ ಸೂರ್ಯನ ತಮ್ಮ: 60 ಕೋಟಿ ವರ್ಷ ವಯಸ್ಸು, ಭೂಮಿಯ ರಹಸ್ಯಗಳು ಹೊರ ಬೀಳಲಿವೆ.

80 Viewsಯುಎಸ್ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಸಹೋದರ ಅಥವಾ ಸೂರ್ಯನ ತಮ್ಮ ಬಾಹ್ಯಾಕಾಶದಲ್ಲಿ ದೊರೆತಿದ್ದಾನೆ. ಹೌದು ಇಲ್ಲಿ ಸೂರ್ಯನ ಸಹೋದರ ಎಂದರೆ ಇದೊಂದು ನಕ್ಷತ್ರವಾಗಿದ್ದ ಇದು ಕೇವಲ 60 ಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರ ಎನ್ನಲಾಗಿದೆ. ವಿಜ್ಞಾನಿಗಳು ಈ ನಕ್ಷತ್ರದ ಸಹಾಯದಿಂದ ಭೂಮಿಯ ಮೇಲೆ ಜೀವನ ಹೇಗೆ ಉದ್ಭವಿಸಿತು ಎನ್ನುವ ವಿಚಾರವನ್ನು ತಿಳಿಯಬಹುದು ಎಂದು ನಂಬಿದ್ದಾರೆ. ಈ ಯುವ ನಕ್ಷತ್ರಕ್ಕೆ ವಿಜ್ಞಾನಿಗಳು ಕಪ್ಪ 1 ಸೆಟಿ ಎನ್ನುವ ಹೆಸರನ್ನು ಇಟ್ಟಿದ್ದಾರೆ ಹಾಗೂ ಈ ನಕ್ಷತ್ರದ […]

Continue Reading