24 ಗಂಟೆಗೂ ಮೊದಲೇ ತಿರುಗಿ ಹೊಸ ದಾಖಲೆ ಬರೆದ ಭೂಮಿ: ಕಾದಿದೆಯಾ ಗಂಡಾಂತರ? ಎಚ್ಚರಿಕೆ ನೀಡಿದ ಸಂಶೋಧಕರು!!

ನಮ್ಮ ಭೂಮಿಯು ತನ್ನ ಕಕ್ಷೆಯ ತಾನು ಸುತ್ತುತ್ತದೆ ಎನ್ನುವುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ. ಅಲ್ಲದೇ ಭೂಮಿಯು ಈ ರೀತಿ ಸುತ್ತುವುದಕ್ಕೆ ನಿರ್ದಿಷ್ಟ ಸಮಯವನ್ನು ತೆಗೆದುಕೊಳ್ಳತ್ತದೆ ಎ‌ಂದು ವೈಜ್ಞಾನಿಕವಾಗಿ ತಿಳಿಸಲಾಗಿದೆ. ಈ ಸಮಯದಲ್ಲಿ ಹೆಚ್ಚು ಕಡಿಮೆಯಾದರೆ ಅನಾಹುತಗಳು ಸಂಭವಿಸಬಹುದು ಎಂದು ಹೇಳುವರು. ಆದರೆ ಕೆಲವು ತಜ್ಞರು ಇದರಿಂದ ತೊಂದರೆಗಳು ಅಥವಾ ಅನಾಹುತಗಳು ಏನೂ ಸಂಭವಿಸುವುದಿಲ್ಲ ಎಂದು ಸಹಾ ಹೇಳುತ್ತಾರೆ. ಈಗ ತಜ್ಞರು ನುಡಿದಂತೆ ನಡೆದಿದೆಯೇನೋ ಎನ್ನುವ ಒಂದು ಅಚ್ಚರಿಯ ವಿದ್ಯಾಮಾನವೊಂದು ನಮ್ಮ ನಭೋಮಂಡಲದಲ್ಲಿ ನಡೆದಿದೆ‌. ಇದೇ ಜುಲೈ 29 […]

Continue Reading

ಟಾಲಿವುಡ್ ಅನ್ನು ಶೇಕ್ ಮಾಡಿ, ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್: ಇಂತ ದಾಖಲೆ ಇದೇ ಮೊದಲು!

ಪುಷ್ಪ ಸಿನಿಮಾ ನಟ ಅಲ್ಲು ಅರ್ಜುನ್ ಅವರ ವೃತ್ತಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ನಿರ್ದೇಶಕ ಸುಕುಮಾರ್ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತು. ಅಲ್ಲದೇ ಈ ಸಿನಿಮಾದಿಂದಾಗಿ ಅಲ್ಲು ಅರ್ಜುನ್ ಅವರ ಸ್ಟಾರ್ ಡಂ ಹೆಚ್ಚಾಗಿದೆ. ಪುಷ್ಪ ಸಿನಿಮಾದ ಹಾಡುಗಳು ಹುಟ್ಟು ಹಾಕಿದ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ […]

Continue Reading

ಚಿನ್ನದ ಹುಡುಗ ನೀರಜ್ ಚೋಪ್ರಾರಿಂದ ಮತ್ತೊಂದು ಹೊಸ ದಾಖಲೆ: ಒಲಂಪಿಕ್ಸ್ ನಂತರ ಮೊದಲ ದಾಖಲೆ

ನೀರಜ್ ಚೋಪ್ರಾ ಈ ಹೆಸರಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಕಳೆದ ವರ್ಷ ಜಪಾನ್ ನಲ್ಲಿ ನಡೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟು, ಭಾರತದ ಚಿನ್ನದ ಹುಡುಗನೆಂದೇ ದೇಶದೆಲ್ಲೆಡೆ ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡ ಕ್ರೀಡಾಪಟು ನೀರಜ್ ಚೋಪ್ರಾ. ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಭಾರತದ ಕನಸನ್ನು ಹಲವು ವರ್ಷಗಳ ನಂತರ ನನಸು ಮಾಡಿದ ನೀರಜ್ ಚೋಪ್ರಾ ಅವರಿಗೆ ದೇಶದ ಉದ್ದಗಲಕ್ಕೂ ಅಪಾರವಾದ ಅಭಿಮಾನಿಗಳು ಇದ್ದಾರೆ. ನೀರಜ್ ಚೋಪ್ರಾ ದೇಶದ ಯುವ […]

Continue Reading

ಇಷ್ಟು ಸಂಭಾವನೆ ಪಡೆದ ಇನ್ನೊಬ್ಬ ನಟನಿಲ್ಲ: ಬಾಲಿವುಡ್ ಸ್ಟಾರ್ ಗಳಿಗೆ ಪ್ರಭಾಸ್ ಟಕ್ಕರ್

ಬಾಹುಬಲಿ, ಸಾಹೋ ಸಿನಿಮಾಗಳ ನಂತರ ತೆಲುಗು ನಟ ಪ್ರಭಾಸ್ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರಲ್ಲಿ ಒಬ್ಬರೆನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಭಾಸ್ ವೃತ್ತಿ ಜೀವನದಲ್ಲಿ ಬಾಹುಬಲಿ ಸಿನಿಮಾ ಅವರ ಖ್ಯಾತಿಯನ್ನು ಭಾರತದ ಗಡಿಯಾಚೆಗೂ ಕೊಂಡೊಯ್ದಿದ್ದು, ಈ ನಟನಿಗೆ ವಿಶ್ವದಾದ್ಯಂತ ಸಹಾ ಅಭಿಮಾನಿಗಳು ಇದ್ದು, ದೊಡ್ಡ ಸ್ಟಾರ್ ಡಂ ಹೊಂದಿರುವ ನಟ ಪ್ರಭಾಸ್. ಪ್ರಭಾಸ್ ಸಿನಿಮಾಗಳು ಬಿಡುಗಡೆ ನಂತರ ಹೊಸ ದಾಖಲೆಗಳನ್ನು ಬರೆಯುವುದು ಸಹಾ ಸಾಮಾನ್ಯ ಎನ್ನುವಂತಾಗಿದೆ. ‌ ಸಿನಿಮಾಗಳು ದಾಖಲೆ ಮಾಡುವುದು ಒಂದು ಕಡೆಯಾದರೆ ಇದೀಗ ನಟ […]

Continue Reading

ಮೊದಲ ಎಪಿಸೋಡ್ ನಲ್ಲೇ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೂನಿಯರ್ ಎನ್ ಟಿ ಆರ್

ತೆಲುಗು ಚಿತ್ರರಂಗದಲ್ಲಿ ಯಂಗ್ ಟೈಗರ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ನಟ ಜೂನಿಯರ್ ಎನ್ ಟಿ ಆರ್ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯ ನಿರೂಪಕರಾಗಿಯೂ ಈಗಾಗಲೇ ಹೆಸರನ್ನು ಮಾಡಿದ್ದಾರೆ. ಕಿರುತೆರೆಯಲ್ಲಿ ನಿರೂಪಣೆ ಅವರಿಗೆ ಹೊಸದಲ್ಲ. ಹಿಂದೊಮ್ಮೆ ಅವರು ಮಾ ಟಿವಿಯಲ್ಲಿ ತೆಲುಗಿನ ಬಿಗ್ ಬಾಸ್ ಆರಂಭವಾದಾಗ ಅದರ ಮೊದಲ ಸೀಸನ್ ಅನ್ನು ನಿರೂಪಣೆ ಮಾಡಿದ್ದರು. ಅದಾದ ನಂತರ ಮತ್ತೆ ಅವರು ಯಾವುದೇ ಹೊಸ ಕಾರ್ಯಕ್ರಮವನ್ನು ನಿರೂಪಣೆ ಮಾಡಿರಲಿಲ್ಲ. ಆದರೆ ಇದೀಗ ಜೂನಿಯರ್ ಎನ್ ಟಿ ಆರ್ ಅವರು […]

Continue Reading