ಮಹೇಶ್-ರಾಜಮೌಳಿ ಸಿನಿಮಾದ ಕುರಿತು ಶಾಕಿಂಗ್ ಸುದ್ದಿ: ರಾಜಮೌಳಿ ಇಂತ ನಿರ್ಧಾರ ಮಾಡಿದ್ದೇಕೆ??

ಟಾಲಿವುಡ್ ಮಾತ್ರವೇ ಅಲ್ಲದೇ ವಿಶ್ವದ ಗಮನವನ್ನು ಸೆಳೆದಿರುವ ನಿರ್ದೇಶಕ ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾವನ್ನು ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಜೊತೆ ಮಾಡುವ ವಿಚಾರವು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಆದರೆ ಈ ಸಿನಿಮಾ ಪ್ರಾರಂಭಕ್ಕೂ ಮೊದಲೇ ನಟ ಮಹೇಶ್ ಬಾಬು ನಿರ್ದೇಶಕ ತ್ರಿವಿಕ್ರಮ್ ಅವರ ನಿರ್ದೇಶನದ ಹೊಸ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಸಿನಿಮಾ ಪೂರ್ತಿಯಾದ ಮೇಲೆ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ರಾಜಮೌಳಿ ಜೊತೆಗೆ ಸಿನಿಮಾ ಆರಂಭವಾಗಲಿದೆ ಎನ್ನಲಾಗುತ್ತಿದೆ. ಭಾರೀ […]

Continue Reading

ತೆಲುಗು ಸಿನಿಮಾದತ್ತ ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್: ಯಾವ ಸಿನಿಮಾದಲ್ಲಿ ನಟಿಸ್ತಿದ್ದಾರೆ?

ಸ್ಯಾಂಡಲ್ ವುಡ್ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ಬಹುಮುಖ ಪ್ರತಿಭಾವಂತ ಆಗಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮದೇ ಆದಂತಹ ಸ್ಥಾನ ಹಾಗೂ ವರ್ಚಸ್ಸನ್ನು ಪಡೆದಿರುವ ಕನ್ನಡದ ನಟ ಎನಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ದಕ್ಷಿಣ ಭಾರತದ ಇತರೆ ಭಾಷೆಗಳ ಜನರು ಕೂಡಾ ಕನ್ನಡ ಸಿನಿಮಾಗಳತ್ತ ನೋಡುವಂತೆ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಅನ್ಯಭಾಷಿಕರು ಕರ್ನಾಟಕಕ್ಕೆ ಬಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ನೋಡುತ್ತಿದ್ದರು. ರವಿಚಂದ್ರನ್ ಅವರು ಪ್ರಸ್ತುತ ಸಿನಿಮಾ ಹಾಗೂ […]

Continue Reading

ಬಾಲಿವುಡ್ ಗೆ ಮತ್ತೊಬ್ಬ ಸ್ಟಾರ್ ಪುತ್ರನ ಪರಿಚಯಿಸಲು ಸಜ್ಜಾದ ಕರಣ್ ಜೋಹರ್: ಯಾರೀ ಸ್ಟಾರ್ ಕಿಡ್??

ಬಾಲಿವುಡ್ ನ ಜನಪ್ರಿಯ ಹಾಗೂ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಪಕ, ನಿರ್ದೇಶಕ, ನಿರೂಪಕ ಹಾಗೂ ಕಿರುತೆರೆಯ ಹಲವು ರಿಯಾಲಿಟಿ ಶೋ ಗಳ ಜಡ್ಜ್ ಆಗಿಯೂ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕರಣ್ ಜೋಹರ್ ಎಂದರೆ ಬಿ ಟೌನ್ ನಲ್ಲಿ ಒಂದು ದೊಡ್ಡ ಹೆಸರು ಹಾಗೂ ಪ್ರಭಾವೀ ಹೆಸರು ಕೂಡಾ ಹೌದು. ಇನ್ನು ಕರಣ್ ಜೋಹರ್ ತಮ್ಮ ಸಿನಿಮಾಗಳ ಮೂಲಕ ಬಾಲಿವುಡ್ ನ ಸ್ಟಾರ್ ನಟರ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡುವುದಕ್ಕೂ ಸಹಾ ಪ್ರಖ್ಯಾತಿ ಹಾಗೂ ಕುಖ್ಯಾತಿಯನ್ನು […]

Continue Reading

ಹೊಸ ಡೈಲಾಗ್ ಮೂಲಕ ಹಳೇ ಹೆಂಡ್ತೀನಾ ಟಾರ್ಗೆಟ್ ಮಾಡಿದ್ರಾ ನಾಗಚೈತನ್ಯ??

ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಒಂದು ಅವರು ಪ್ರಸ್ತುತ ತೊಡಗಿಕೊಂಡಿರುವ ಸಿನಿಮಾ ‘ಥ್ಯಾಂಕ್ಯು’. ಈ ಸಿನಿಮಾವನ್ನು ಅಕ್ಕಿನೇನಿ ಕುಟುಂಬಕ್ಕೆ ಮನಂ ನಂತಹ ಒಂದು ಅದ್ಭುತ ಸಿನಿಮಾವನ್ನು ನೀಡಿದ ನಿರ್ದೇಶಕ ವಿಕ್ರಮ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವುದರಿಂದ, ಸಹಜವಾಗಿಯೇ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರೇಮಿಗಳಲ್ಲಿ ಒಂದು ಕುತೂಹಲ ಮೂಡಿದೆ. ಇನ್ನು ಥ್ಯಾಂಕ್ಯು ಸಿನಿಮಾ ಮೇಕರ್ಸ್ ತಮ್ಮ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ ನಲ್ಲಿ […]

Continue Reading

ದರ್ಶನ್ ಜೊತೆ RRR, KGF-2 ಸಿನಿಮಾ ಕಲೆಕ್ಷನ್ ಮೀರಿಸುವ ಸಿನಿಮಾ ಮಾಡಲು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಜ್ಜು!!

ದಕ್ಷಿಣ ಭಾರತದ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು, ಸುದ್ದಿಯನ್ನು ಮಾಡುತ್ತಿವೆ. ಕನ್ನಡ ಸಿನಿಮಾಗಳು ಕೂಡಾ ಭಾರತೀಯ ಚಲನ ಚಿತ್ರರಂಗ ಮಾತ್ರವಲ್ಲದೇ ವಿಶ್ವದ ಗಮನವನ್ನು ಸೆಳೆಯುತ್ತಿವೆ. ದಕ್ಷಿಣದ ಸಿನಿಮಾಗಳು ಸಾವಿರ ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳು ಸಾವಿರ ಕೋಟಿಯ ದಾಖಲೆಯನ್ನು ಮುರಿದು ಇನ್ನೂ ಹೆಚ್ಚಿನ ಗಳಿಕೆಯನ್ನು ಕಾಣುವ ಮೂಲಕ ದಕ್ಷಿಣ ಸಿನಿಮಾಗಳ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.ಬಾಲಿವುಡ್ ಕೂಡಾ ದಕ್ಷಿಣದ ಕಡೆಗೆ ಮುಖ ಮಾಡುವಂತಾಗಿದೆ. […]

Continue Reading

NTR ಜೊತೆ ನಾಯಕಿಯಾಗಲು ಗ್ರೀನ್ ಸಿಗ್ನಲ್ ನೀಡಿದ ಸಹಜ ಸುಂದರಿ ಸಾಯಿ ಪಲ್ಲವಿ!! ಯಾವ ಸಿನಿಮಾ??

ನಟ ಜೂನಿಯರ್ ಎನ್ ಟಿ ಆರ್ ಅವರು ತ್ರಿಬಲ್ ಆರ್ ಸಿನಿಮಾದ ನಂತರ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿ‌ನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಅಲ್ಲದೇ ಎನ್ ಟಿ ಆರ್ ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನದ ಸಿನಿಮಾದಲ್ಲಿ ಸಹಾ ನಾಯಕನಾಗಿ ನಟಿಸುತ್ತಿರುವ ವಿಷಯ ಕೂಡಾ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾಯಕಿಯ ಪಾತ್ರದ ಕುರಿತಾಗಿ […]

Continue Reading

ತೆಲುಗಿನ ಹಿರಿಯ ಸ್ಟಾರ್ ನಟನ ಜೊತೆಗೆ ಶ್ರೀಲೀಲಾ: ಬಂಪರ್ ಆಫರ್ ಪಡೆದ ನಟಿ ಶ್ರೀಲೀಲಾ!!

ಕನ್ನಡದ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದವರು ನಟಿ ಶ್ರೀಲೀಲಾ. ಅನಂತರ ಭರಾಟೆ ಸಿನಿಮಾದಲ್ಲಿ ನಟ ಶ್ರೀಮುರಳ‌ ಅವರಿಗೆ ನಾಯಕಿಯಾಗಿ ಮಿಂಚಿದರು. ಅನಂತರ ನಟ ಧನ್ವೀರ್ ಜೊತೆ ಬೈ ಟು ಲವ್ ಸಿನಿಮಾದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ಅವರು ನಟ ಧೃವ ಸರ್ಜಾ ಅವರ ಹೊಸ ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಾಯಕಿ ಎನ್ನುವ ಸುದ್ದಿಗಳಾಗಿತ್ತು. ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ನಟಿ ಶ್ರೀಲೀಲಾ ಅನಂತರ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರ […]

Continue Reading

ಸಾಲು ಸಾಲು ಸೋಲು ಕಂಡ ಪೂಜಾ ಹೆಗ್ಡೆಗೆ ಸಾಥ್ ನೀಡಲು ಬಂದ ವಿಜಯ್ ದೇವರಕೊಂಡ!! ಅಭಿಮಾನಿಗಳು ಖುಷ್

ತೆಲುಗು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡಾ ಸೇರಿದ್ದಾರೆ. ಅಪಾರವಾದ ಬೇಡಿಕೆಯನ್ನು ಸಹಾ ಉಳ್ಳ ಪೂಜಾ ಹೆಗ್ಡೆ ತನ್ನ ಅಂದ , ಅಭಿನಯ ಗಳಿಂದ ಅಪಾರವಾದ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಪ್ರತಿಭಾವಂತ ಕಲಾವಿದೆ ಎನಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಮಾತ್ರ ಪೂಜಾ ಹೆಗ್ಡೆ ಅವರ ಅದೃಷ್ಟ ಅವರಿಗೆ ಕೈಕೊಟ್ಟಿದೆ ಏನೋ ಎನ್ನುವಂತೆ ಸಾಲುಸಾಲಾಗಿ ಮೂರು ಚಿತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ. ಅವರ ಸಿನಿಮಾಗಳ ಈ ಸೋಲಿನಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಿಪಡಿಸುತ್ತಿದ್ದಾರೆ. ಬಿಡುಗಡೆಗೆ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ […]

Continue Reading

ಯಶ್ ಮುಂದಿನ ಸಿನಿಮಾ ಈ ಬ್ಯಾನರ್ ಅಡಿಯಲ್ಲಿ!! ಹೊರ ಬಿತ್ತು ರೋಚಕ ಮಾಹಿತಿ

ಕೆಜಿಎಫ್ 2 ಸಿನಿಮಾದ ನಂತರ ಚಿತ್ರರಂಗದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಲ್ಲಿ ಇರುವ ಪ್ರಶ್ನೆಗಳು, ಯಶ್ ಅವರ ಮುಂದಿನ ಸಿನಿಮಾ ಯಾವುದು? ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆಯು ಯಶ್ ಅವರ ಹೊಸ ಸಿನಿಮಾಕ್ಕೆ ಬಂಡವಾಳವನ್ನು ಹೂಡಲಿದೆ? ಎನ್ನುವುದು. ಇಂತಹ ಪ್ರಶ್ನೆಗಳು ಅನೇಕ ಸಂದರ್ಭಗಳಲ್ಲಿ ಯಶ್ ಅವರಿಗೂ ಕೂಡಾ ಎದುರಾಗಿದೆ. ಆ ಸಂದರ್ಭದಲ್ಲಿ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡದೆ ಹೋದರು ಕೆಲವೊಂದು ಸುಳಿವುಗಳನ್ನು ಕೊಟ್ಟಿದ್ದರು. […]

Continue Reading

ತನ್ನ ಸಿನಿಮಾ ಕನ್ನಡಕ್ಕೆ ಡಬ್ ಮಾಡಲ್ಲ ಅಂದ ನಟನ ಮೇಲೆ ಕನ್ನಡಿಗರು ಗರಂ!! ಕ್ಷಮೆ ಕೇಳಿದ ನಟ

ತೆಲುಗಿನ ನಟ ನಾನಿ ತಮ್ಮ ಹೊಸ ಸಿನಿಮಾ ಅಂಟೇ ಸುಂದರಾನಿಕಿ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಆದರೆ ಈ ಸಿನಿಮಾ ವಿಚಾರವಾಗಿ ನಾನಿ ಕನ್ನಡಿಗರ ಸಿಟ್ಟು ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಹೌದು ನಾನಿ ಅವರ ಅಭಿನಯದ ಈ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ನಲ್ಲಿ ತೆರೆಗೆ ಬರುತ್ತಿದೆ, ಆದರೆ ಸಿನಿಮಾ ಕನ್ನಡಕ್ಕೆ ಡಬ್ ಆಗಿಲ್ಲ. ಸಿನಿಮಾ ಟೀಸರ್ ಬಿಡುಗಡೆ ವೇಳೆ ನಾನಿ ಸಿನಿಮಾವನ್ನು ಏಕೆ ಕನ್ನಡಕ್ಕೆ ಡಬ್ ಮಾಡಿಲ್ಲ ಎನ್ನುವ ಕಾರಣವನ್ನು ಸಹಾ ತಿಳಿಸಿದ್ದರು. ಅವರು […]

Continue Reading