ಶುರುವಾಗ್ತಿದೆ ಸರಿಗಮಪ ಚಾಂಪಿಯನ್ ಶಿಪ್: ರಾಜೇಶ್ ಕೃಷ್ಣನ್ ಅವರ ಸ್ಥಾನ ತುಂಬೋರು ಯಾರು??

ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಹಾಡುಗಾರಿಕೆಯ ಕಾರ್ಯಕ್ರಮವಾಗಿ ತನ್ನ ಗಾನಸುಧೆ ಮೂಲಕ ನಾಡಿನ ಸಂಗೀತಪ್ರಿಯರ ಮನಸ್ಸನ್ನು ಗೆದ್ದಿರುವ ಸಿಂಗಿಂಗ್ ರಿಯಾಲಿಟಿ ಶೋ ಎಂದರೆ ಅದು ಸರಿಗಮಪ. ಹಲವು ಯಶಸ್ವಿ ಸೀಸನ್ ಗಳನ್ನು ಮುಗಿಸಿರುವ ಸರಿಗಮಪ ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಹೊಸ ರೂಪದಲ್ಲಿ ಮೂಡಿ ಬರಲು ಸಜ್ಜಾಗಿದೆ. ಈ ಮೂಲಕ ಮತ್ತೊಮ್ಮೆ ಸಂಗೀತಪ್ರಿಯರ ಮನೆಗಳಲ್ಲಿ ನಾದ ಸುಧೆಯನ್ನು ಹರಿಸಲು ಸಜ್ಜಾಗುತ್ತಿದೆ. ಸರಿಗಮಪ ಈ ಬಾರಿ ಸರಿಗಮಪ ಚಾಂಪಿಯನ್ಶಿಪ್ ಎನ್ನುವ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದೆ. ಒಂದರ್ಥದಲ್ಲಿ ಈ ಹಿಂದೆ […]

Continue Reading