ಕೊಟ್ಟ ಮಾತಿನಂತೆ ನಡೆದ ಆನಂದ್ ಮಹೀಂದ್ರಾ:1ರೂ. ಇಡ್ಲಿ ಅಜ್ಜಿಗೆ ಕೊಟ್ರು ಅಮ್ಮಂದಿರ ದಿನಕ್ಕೆ ಗಿಫ್ಟ್

ತಮಿಳು ನಾಡಿನ ವಡಿವೇಲಪಾಲಯಂ ನಲ್ಲಿ ಒಂದು ರೂ. ಗೆ ಇಡ್ಲಿ ಮಾರುವ ವೃದ್ಧೆ ಕಮಲಾಥಲ್ ಅವರ ಬಗ್ಗೆ ಕೆಲವು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಆಕೆ ಕಳೆದ ಹಲವು ವರ್ಷಗಳಿಂದಲೂ, ಬಡವರು, ಕೂಲಿ ಕಾರ್ಮಿಕರಿಗಾಗಿ ಒಂದೇ ರೂಪಾಯಿಗೆ ಇಡ್ಲಿಯನ್ನು ಮಾರಾಟ ಮಾಡುತ್ರಿರುವ ವಿಷಯ ಮಾದ್ಯಮಗಳಲ್ಲಿ ಸುದ್ದಿಯಾದಾಗ ಜನರು ಇದಕ್ಕೆ ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದರು. ತಾನೇ ಬಡತನದಲ್ಲಿ ಇದ್ದರೂ ಸಹಾ ಆಕೆ ಅನ್ಯರಿಗಾಗಿ, ವಿಶೇಷವಾಗಿ ಬಡವರ ಬಗ್ಗೆ ಮಾಡುವ ಆಲೋಚನೆ ಹಾಗೂ ಈ ವಯಸ್ಸಿನಲ್ಲೂ ಪಡುವ ಶ್ರಮ ಕಂಡು […]

Continue Reading

ಸಮಂತಾಗೆ ದೂರವಾದ ಕೆಲವೇ ದಿನಗಳಲ್ಲಿ ಐಶಾರಾಮೀ ಮನೆ ಖರೀದಿಗೆ ಮುಂದಾದ ನಾಗಚೈತನ್ಯ

ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ತಾವು ಬೇರೆ ಆಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಅಕ್ಟೋಬರ್ 2ರಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಒಂದೂವರೆ ತಿಂಗಳಿನಿಂದ ಹರಡಿದ್ದ ಊಹಾಪೋಹಗಳಿಗೆ ಒಂದು ಅಧಿಕೃತ ಅಂತ್ಯವನ್ನು ಹಾಡಿದ್ದರು. ಅವರ ಈ ಘೋಷಣೆಯ ನಂತರ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಸುದ್ದಿಯಾಗಿದ್ದಾರೆ. ಅವರ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ತರಹೇವಾರಿ ಸುದ್ದಿಗಳು ಹೊರ ಬರುತ್ತಿದೆ. ಇವರ ಕುರಿತಾದ ಪ್ರತಿಯೊಂದು ಹೊಸ ಅಪ್ಡೇಟ್ ಕೂಡ ದೊಡ್ಡ ಸುದ್ದಿಯಾಗಿ […]

Continue Reading

ಎಲ್ಲಿಂದ ಬರ್ತಿದೆ ಇಷ್ಟೊಂದು ಹಣ?? ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ‌

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ. ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವ ನಟಿಯೂ ಹೌದು. ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ಕನ್ನಡದಿಂದಲೇ ಆದರೂ ಇಂದು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ , ಬಾಲಿವುಡ್ ನಲ್ಲಿ ಏಕಕಾಲದಲ್ಲಿ ಎರೆಡೆರೆಡು ಸಿನಿಮಾಗಳಲ್ಲಿ ಬ್ಯುಸಿ, ಜಾಹೀರಾತುಗಳಲ್ಲಿ ಬೇಡಿಕೆ, ಇನ್ನು ತಮಿಳು ಚಿತ್ರರಂಗಕ್ಕೆ ಈಗಾಗಲೇ ಅಡಿಯಿಟ್ಟಾಗಿದ್ದು, ಅಲ್ಲಿ ಕೂಡಾ ಕ್ರೇಜ್ ಹುಟ್ಟು ಹಾಕಿರುವ ನಟಿ ರಶ್ಮಿಕಾ ಮಂದಣ್ಣ‌. ಇವೆಲ್ಲವುಗಳ ನಡುವೆ ರಶ್ಮಿಕಾ ಮನೆಗಳ ಖರೀದಿ ವಿಷಯ ಕೂಡಾ ಈಗ ಸದ್ದು ಮಾಡುತ್ತಿದೆ. ಕೈ ತುಂಬಾ […]

Continue Reading

ಮತ್ತೊಂದು ಸುಂದರ ಹೊಸ ಮನೆ ಖರೀದಿ ಮಾಡಿದ ಮಹೇಂದ್ರ ಸಿಂಗ್ ಧೋನಿ:ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು

ಇತ್ತೀಚಿಗೆ ಬಾಲಿವುಡ್ ನ ದಿಗ್ಗಜ ನಟರು ದೊಡ್ಡ ಐಶಾರಾಮೀ ಬಂಗಲೆ ಗಳನ್ನು ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅರ್ಜುನ್ ಕಪೂರ್ ರಂತಹ ಸ್ಟಾರ್ ನಟರುಗಳು ಮನೆ ಖರೀದಿ ಮಾಡಿದ ನಟರ ಪಟ್ಟಿಯಲ್ಲಿ ಸೇರಿದ್ದಾರೆ. ಈಗ ಈ ಸೆಲೆಬ್ರಿಟಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ‌ ಭಾರತದ ಜನಪ್ರಿಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು. ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಕೆಲವೇ ದಿನಗಳ ಹಿಂದೆ ಪುಣೆಯಲ್ಲಿ […]

Continue Reading