ಬಾಸ್ ಮನೆಯಲ್ಲಿ ಮತ್ತೆ ಆಟ ಶುರುವಾಯ್ತು: ಎಂಟನೇ ಸೀಸನ್ ಮುಗಿದ ಬೆನ್ನಲ್ಲೇ ಹೊರ ಬಿದ್ದ ಹೊಸ ಸುದ್ದಿ

ಬಿಗ್ ಬಾಸ್ ಸೀಸನ್ ಎಂಟು ಮುಗಿದು ಇನ್ನೂ ಮೂರು ದಿನಗಳಾಗಿಲ್ಲ ಆದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಆಟ ಶುರುವಾಗಿದೆ. ಇದೇನಿದು ಇನ್ನೂ ಸೀಸನ್ ಎಂಟು ಮುಗಿದು ಹೆಚ್ಚು ದಿನಗಳಾಗುವ ಮೊದಲೇ ಹೊಸ ಸೀಸನ್ ಕೂಡಾ ಆರಂಭವಾಗೇ ಹೋಯ್ತಾ? ಎನ್ನುವ ಅನುಮಾನ ಹಾಗೂ ಪ್ರಶ್ನೆ ಖಂಡಿತ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಏನು ಅಂತೀರಾ?? ಖಾಸಗಿ ವಾಹಿನಿ ಹೆಡ್ ಆಗಿರುವ ಪರಮೇಶ್ವರ ಗುಂಡ್ಕಲ್ ಅವರು ಶೇರ್ ಮಾಡಿದ ಒಂದು ಫೋಟೋ ಹಾಗೂ ವೀಡಿಯೋ ಇಂತಹ ಒಂದು ಅನುಮಾನವನ್ನು ಪ್ರೇಕ್ಷಕರಲ್ಲಿ […]

Continue Reading