ಕನ್ಯಾದಾನವನ್ನು ಪ್ರಶ್ನಿಸುವ ನಿಮಗೆ ತ್ರಿವಳಿ ತಲಾಖನ್ನು ಪ್ರಶ್ನಿಸುವ ಯೋಗ್ಯತೆ ಇಲ್ಲವೇ? ಆಲಿಯಾ ಭಟ್ ಮೇಲೆ ನೆಟ್ಟಿಗರ ಸಿಟ್ಟು

ಸಾಮಾಜಿಕ ಮಾಧ್ಯಮಗಳು ಹೆಚ್ಚು ಸಕ್ರಿಯವಾಗಿರುವ ಹಾಗೂ ಅದರಲ್ಲಿ ಬಹಳಷ್ಟು ಜನ ತೊಡಗಿಸಕೊಂಡಿರುವ ಈ ಕಾಲದಲ್ಲಿ ಯಾವುದೇ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತಪಡಿಸಿದ ಕೂಡಲೇ, ಅದರ ಪರ ಹಾಗೂ ವಿರೋಧ ಮಾತುಗಳು ಕೇಳಿ ಬರುತ್ತದೆ. ಅದರಲ್ಲೂ ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಪ್ರಮುಖರು, ಉದ್ಯಮಿಗಳು ಪ್ರಸ್ತುತಪಡಿಸುವ ವಿಚಾರಧಾರೆಗಳು ತೀವ್ರ ಚರ್ಚೆಗೆ ಕಾರಣವಾಗುತ್ತದೆ, ಮಾತ್ರವಲ್ಲದೇ ಭರ್ಜರಿಯಾಗಿ ಟ್ರೋಲ್ ಗೆ ಗುರಿಯಾಗುತ್ತದೆ ಮತ್ತು ಟೀಕೆಗಳು ಸಾಗರದಂತೆ ಹರಿದು ಬರುವುದು ಸಹಾ ನಿಜವೇ ಆಗಿದೆ. ಪ್ರಸ್ತುತ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ […]

Continue Reading

ಅಂತ್ಯಕ್ರಿಯೆ ವೇಳೆ ತೊಟ್ಟಿದ್ದ ಡ್ರೆಸ್ ಹರಾಜಿಗಿಟ್ಟ ದೀಪಿಕಾ ಪಡುಕೋಣೆ: ಛೀಮಾರಿ ಹಾಕಿದ ನೆಟ್ಟಿಗರು

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಬಟ್ಟೆಗಳನ್ನು ಹರಾಜು ಮಾಡುವುದು,‌ಅದರಿಂದ ಬರುವಂತಹ ಹಣದಿಂದ ಚಾರಿಟಿ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ‌. ಈ ವಿಚಾರದಲ್ಲಿ ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಸಹಾ ಹಿಂದೆ ಬಿದ್ದಿಲ್ಲ. ಏಕೆಂದರೆ ದೀಪಿಕಾ ಪಡುಕೋಣೆ ಸಹಾ ಆಗಾಗ ತಮ್ಮ ಬಟ್ಟೆಗಳನ್ನು ಹರಾಜು ಮಾಡಿ ಬರುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಾರೆ. ಆದರೆ ಇದೀಗ ಮತ್ತೊಮ್ಮೆ ತನ್ನ ಈ ಪ್ರಯತ್ನಕ್ಕೆ ಕೈ ಹಾಕಿದ ದೀಪಿಕಾ ಪಡುಕೋಣೆ ಅವರಿಗೆ ನಟ್ಟಿಗರು ಛೀ ಮಾರಿ ಹಾಕುತ್ತಿರುವ ಬೆಳವಣಿಗೆ ಒಂದು […]

Continue Reading

ಬಿಗ್ ಬಾಸ್ ಆರಂಭದಲ್ಲೇ ವಿಘ್ನ: ಶೋ ನಿರೂಪಕರನ್ನು ಬದಲಾಯಿಸಿ ಎಂದು ನೆಟ್ಟಿಗರ ಕೂಗು

ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡದಲ್ಲಿ ಇತ್ತೀಚಿಗಷ್ಟೇ ಸೀಸನ್ ಎಂಟು ಮುಗಿದಿದೆ. ಮಂಜು ಪಾವಗಡ ಟ್ರೋಫಿ ಗೆದ್ದಾಗಿದೆ.‌ ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಮಿನಿ ಬಿಗ್ ಬಾಸ್ ಕೂಡಾ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎಂದರೆ ಹಿಂದಿಯಲ್ಲಿ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ ಈಗಾಗಲೇ ದೊಡ್ಡ ಸದ್ದನ್ನು ಮಾಡುತ್ತಿದೆ. ಒಂದಂತೂ ನಿಜ. ಬಿಗ್ ಬಾಸ್ ಆರಂಭಕ್ಕೂ […]

Continue Reading

ಅಭಿಮಾನಿ ನೀಡಿದ ಕೇಕ್ ತಿರಸ್ಕರಿಸಿದ ನಟಿ ಕಾಜೋಲ್: ನಟಿಗೆ ದುರಹಂಕಾರ ಎಂದ ನೆಟ್ಟಿಗರು

ಬಾಲಿವುಡ್ ನಲ್ಲೇ ಆಗಲೀ, ಸ್ಯಾಂಡಲ್ವುಡ್ ನಲ್ಲೇ ಆಗಲೀ ಅಥವಾ ಇನ್ನಾವುದೇ ಸಿನಿಮಾ ಇಂಡಸ್ಟ್ರಿ ಆಗಿರಬಹುದು, ಪ್ರತಿಯೊಂದು ಕಡೆಯಲ್ಲೂ ಅಭಿಮಾನಿಗಳು ತಮ್ಮ ಅಭಿಮಾನ ನಟರೆಂದರೆ ಒಂದು ವಿಶೇಷವಾದ ಪ್ರೀತಿ ಹಾಗೂ ಆದರ ವನ್ನು ತೋರಿಸುವುದು ಸಹಜವಾಗಿದೆ. ತಮ್ಮ ಅಭಿಮಾನ ನಟರ ಹುಟ್ಟು ಹಬ್ಬ, ಹೊಸ ಸಿನಿಮಾ ಬಿಡುಗಡೆ, ಅವರ ಸಿನಿಮಾ ಕ್ಕೆ ಬರುವ ಪ್ರಶಸ್ತಿ ಹೀಗೆ ಪ್ರತಿಯೊಂದನ್ನು ಸಹಾ ಸಂಭ್ರಮಿಸುವಲ್ಲಿ ಅಭಿಮಾನಿಗಳು ಸದಾ ಮುಂದೆ ಇರುತ್ತಾರೆ. ತಮ್ಮದೇ ಸಂಭ್ರಮ ಎನ್ನುವಂತೆ ಸಂತಸ ಪಡುತ್ತಾರೆ, ಕುಣಿಯುತ್ತಾರೆ, ಹಬ್ಬದಂತೆ ಖುಷಿ ಪಡುತ್ತಾರೆ. […]

Continue Reading