ಬೇಸರವಾಗಿದೆ ಎಂದು 3.5 ಕೋಟಿ ಸಂಬಳದ ಉದ್ಯೋಗಕ್ಕೆ ರಾಜೀನಾಮೆ ನೀಡಿದ ನೆಟ್ ಫ್ಲಿಕ್ಸ್ ಉದ್ಯೋಗಿ

ವಿಶ್ವದಾದ್ಯಂತ ಮನುಷ್ಯನ ಜೀವನ ಕೊರೊನಾಗೆ ಮೊದಲು ಮತ್ತು ಕೊರೊನಾ ನಂತರ ಎಂದು ಎರಡು ರೀತಿಯಲ್ಲಿ ಬದಲಾಗಿದೆ. ಕೊರೊನಾ ನಂತರ ಜನ ಜೀವನ ಖಂಡಿತ ಹಿಂದಿನ ಹಾಗಿಲ್ಲ. ಇಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ‌. ಮನುಷ್ಯನ ಮೇಲೆ ಕೊರೊನಾ ವೈರಸ್ ದೈಹಿಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕೂಡಾ ಪರಿಣಾಮ ಬೀರಿದೆ. ಇಂತಹ ಒಂದು ಪರಿಣಾಮದ ಭಾಗವಾಗಿಯೇ ವಿಶ್ವದಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸವನ್ನು ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ವರ್ಕ್ ಫ್ರಂ ಹೋಂ ಅನೇಕರ ಜೀವನದ ಒಂದು ಭಾಗವಾಗಿಯೇ […]

Continue Reading