ಚಿನ್ನದ ಹುಡುಗ ನೀರಜ್ ಚೋಪ್ರಾರಿಂದ ಮತ್ತೊಂದು ಹೊಸ ದಾಖಲೆ: ಒಲಂಪಿಕ್ಸ್ ನಂತರ ಮೊದಲ ದಾಖಲೆ

30 Viewsನೀರಜ್ ಚೋಪ್ರಾ ಈ ಹೆಸರಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಕಳೆದ ವರ್ಷ ಜಪಾನ್ ನಲ್ಲಿ ನಡೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟು, ಭಾರತದ ಚಿನ್ನದ ಹುಡುಗನೆಂದೇ ದೇಶದೆಲ್ಲೆಡೆ ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡ ಕ್ರೀಡಾಪಟು ನೀರಜ್ ಚೋಪ್ರಾ. ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಭಾರತದ ಕನಸನ್ನು ಹಲವು ವರ್ಷಗಳ ನಂತರ ನನಸು ಮಾಡಿದ ನೀರಜ್ ಚೋಪ್ರಾ ಅವರಿಗೆ ದೇಶದ ಉದ್ದಗಲಕ್ಕೂ ಅಪಾರವಾದ ಅಭಿಮಾನಿಗಳು ಇದ್ದಾರೆ. ನೀರಜ್ ಚೋಪ್ರಾ ದೇಶದ […]

Continue Reading

ನಟನೆಗೂ ಸೈ ಎಂದ ಚಿನ್ನದ ಹುಡುಗ ನೀರಜ್ ಚೋಪ್ರಾ: ಹೊಸ ಅವತಾರದಲ್ಲಿ ಕಂಡ ನೀರಜ್, ವೀಡಿಯೋ ಸಖತ್ ವೈರಲ್

46 Viewsಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದು, ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಒಂದು ಹೊಸ ದಾಖಲೆಯನ್ನು ಬರೆದು ಭಾರತದ ಚಿನ್ನದ ಹುಡುಗನೆಂಬ ಹೆಸರನ್ನು ಪಡೆದುಕೊಂಡ ನೀರಜ್ ಚೋಪ್ರಾ ಇಡೀ ದೇಶದ ಕಣ್ಮಣಿಯಾಗಿದ್ದಾರೆ. ಎಲ್ಲೆಲ್ಲೂ ನೀರಜ್ ಚೋಪ್ರಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಇನ್ನೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಅವರ ಅಭಿಮಾನಿಗಳಿಗೆ ಅವರ ಮೇಲೆ ಇರುವ ಪ್ರೀತಿಗೆ ಒಂದು ಉದಾಹರಣೆಯಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ನೀರಜ್ ಚೋಪ್ರಾ ಅವರು ಜಾಹೀರಾತೊಂದರಲ್ಲಿ […]

Continue Reading

ನೀರಜ್ ಚೋಪ್ರಾ ಕೋಚ್ ಗೆ ಗೇಟ್ ಪಾಸ್: ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದೇ ಮುಳುವಾಯ್ತಾ??

38 Viewsನೀರಜ್ ಚೋಪ್ರಾ ಈ ಹೆಸರಿಗೆ ಈಗ ಪರಿಚಯದ ಅಗತ್ಯ ಖಂಡಿತ ಇಲ್ಲ. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕಣ್ಮಣಿಯಾಗಿದ್ದಾರೆ ನೀರಜ್. ನೀರಜ್ ಚೋಪ್ರಾ ಅವರ ಈ ಗೆಲುವು ಹಾಗೂ ಸಾಧನೆಯಲ್ಲಿ ಜರ್ಮನಿಯ ಕೋಚ್ ಆಗಿರುವ ಉವೆ ಹಾನ್ ಅವರ ಕೊಡುಗೆ ಕೂಡಾ‌ ಸೇರಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಇದೀಗ ಮೋಚ್ ಉವೆ ಹಾನ್ ಅವರನ್ನು ಮನೆಗೆ ಕಳುಹಿಸಲಾಗಿದೆ. ಹೌದು ಕಳೆದ ಜೂನ್ ನಲ್ಲಿ ಅವರು ಸಾಯ್ ಮತ್ತು ಅಥ್ಲೆಟಿಕ್ಸ್ ಫೆಡರೇಷನ್ ನ […]

Continue Reading

KBC13- ಒಲಂಪಿಕ್ಸ್ ಪದಕ ವಿಜೇತರು ಕೆಬಿಸಿ ಯಲ್ಲಿ: ಪ್ರೊಮೋ ನೋಡಿ ರೋಮಾಂಚನಗೊಂಡ ನೆಟ್ಟಿಗರು

37 Viewsಕೌನ್ ಬನೇಗಾ ಕರೋಡ್ ಪತಿ ಕ್ವಿಜ್ ಶೋ ದೇಶಾದ್ಯಂತ ಜನ ಮನ್ನಣೆಯನ್ನು ಪಡೆದಿರುವ ವಿಶೇಷ ಜ್ಞಾನಾಧಾರಿತ ಕಾರ್ಯಕ್ರಮವಾಗಿ ಅಪಾರ ಜನ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡು, ಭರ್ಜರಿ ಹನ್ನೆರಡು ಸೀಸನ್ ಗಳನ್ನು ಮುಗಿಸಿ, ಇದೀಗ ಹದಿಮೂರನೇ ಸೀಸನ್ ಸಹಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜ್ಞಾನ ವನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಹಣ ಗೆಲ್ಲುವ ಅವಕಾಶ ಇರುವ ಈ ಶೋ ಮೂಲಕ ಅದೆಷ್ಟೋ ಜನರ ಜೀವನದಲ್ಲಿ ಒಂದು ಹೊಸ ಹುರುಪು ಮೂಡಿದೆ, ಹೊಸ ಬದುಕನ್ನು ಕಟ್ಟಿಕೊಳ್ಳಲು ಈ ಕಾರ್ಯಕ್ರಮ ಕಾರಣವಾಗಿದೆ. ಈ ಹೊಸ […]

Continue Reading

37 ವರ್ಷಕ್ಕೂ ಮೊದಲು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧಕ:ಇಂದು ಅಜ್ಞಾತದಲ್ಲಿ ನಡೆಸಿದ್ದಾರೆ ಜೀವನ

42 Viewsಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕವನ್ನು ಗೆದ್ದ ನಂತರ ಎಲ್ಲೆಲ್ಲೂ ಅವರದ್ದೇ ಸುದ್ದಿಗಳು ರಾರಾಜಿಸುತ್ತಿವೆ. ನೀರಜ್ ಒಂದು ಹೊಸ ಇತಿಹಾಸವನ್ನು ರಚಿಸಿದ್ದಾರೆ. ಆದರೆ ಇದೇ ರೀತಿ ದೇಶಕ್ಕಾಗಿ ಬಂಗಾರದ ಪದಕವನ್ನು ಗೆದ್ದ ಕ್ರೀಡಾಪಟುವೊಬ್ಬರು ನಮ್ಮ ದೇಶದಲ್ಲಿದ್ದು, ಅವರಿಂದು ಅಜ್ಞಾತ ವಾಗಿ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ನಂಬುತ್ತೀರಾ?? ಇಲ್ಲ ಎನ್ನುವುದಾದರೆ ಇಂದು ನಾವು ನಿಮಗೆ ಅವರ ಪರಿಚಯವನ್ನು ಮಾಡಿಕೊಡಲಿದ್ದೇವೆ. ಉತ್ತರ ಪ್ರದೇಶದ ಆಗ್ರಾದ ಫತೇಹ್ ಬಾದ್ ಬ್ಲಾಕ್ ನಲ್ಲಿ ಆಯಿ ಎನ್ನುವ ಹೆಸರಿನ ಗ್ರಾಮವೊಂದಿದೆ. […]

Continue Reading

ತನ್ನ ಕನ್ನಡಿಗ ಗುರುವನ್ನು ಭೇಟಿ ಮಾಡಿ, ಅಭಿನಂದಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

43 Viewsಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಒಂದು ಐತಿಹಾಸಿಕ ವಿಜಯವನ್ನು ತನ್ನದಾಗಿಸಿಕೊಂಡವರು ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ. ನೀರಜ್ ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ನಲ್ಲಿ ಬಂಗಾರದ ಪದಕವನ್ನು ಗೆದ್ದ ನಂತರ ಇಡೀ ದೇಶದಲ್ಲಿ ಅವರದ್ದೇ ಸುದ್ದಿಗಳು ತುಂಬಿ ಹೋಗಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಅವರ ವಿವಿಧ ಫೋಟೋಗಳು ಹರಿದಾಡುತ್ತಿವೆ ಹಾಗೂ ಅವರ ಅಭಿಮಾನಿಗಳ‌ ಸಂಖ್ಯೆ ಹೆಚ್ಚಾಗಿದೆ. ಈಗ ಈ ವಿಜಯದ ಬೆನ್ನಲ್ಲೇ ನೀರಜ್ ತಮ್ಮ ಗುರುವನ್ನು ಭೇಟಿ ಮಾಡಿದ್ದು ಅವರಿಗೆ ಅಭಿನಂದನೆಗಳನ್ನು […]

Continue Reading

ಅವರೀಗ ವರ್ಲ್ಡ್ ಕ್ರಶ್: ಚಿನ್ನದ ಹುಡುಗನಿಗೆ ಮನಸೋತ ಬಾಲಿವುಡ್ ಬೆಡಗಿಯ ಮಾತು

36 Viewsಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕವನ್ನು ಗೆಲ್ಲುವ ಮೂಲಕ ನೀರಜ್ ಚೋಪ್ರಾ ಸಮಸ್ತ ಭಾರತದ ಕಣ್ಮಣಿ ಎನಿಸಿಕೊಂಡಿದ್ದಾರೆ. ಭಾರತೀಯರ ಮನೆ ಮಾತಾಗಿರುವ ನೀರಜ್ ಚೋಪ್ರಾ ಅವರ ಅಭಿಮಾನಿಗಳ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಅವರ ಈ ಅಭಿಮಾನಿಗಳ ಪಟ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ಸೇರಿದ್ದಾರೆ. ಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಜಾವೆಲಿನ್ ತ್ರೋ ನಲ್ಲಿ ಬಂಗಾರದ ಪದಕವನ್ನು ಗೆದ್ದ ನಂತರ, ಅವರ ಐತಿಹಾಸಿಕ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೂ ಮಾತನಾಡುತ್ತಿದ್ದಾರೆ. ಕಳೆದ […]

Continue Reading

ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಈ ಬಹುಮಾನ ಕೊಡುವ ಅವಶ್ಯಕತೆ ಏನಿತ್ತು? ಸಂಸ್ಥೆಯ ವಿರುದ್ಧ ನೆಟ್ಟಿಗರ ಸಿಟ್ಟು

40 Viewsಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ತ್ರೋ ದಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟವರು ನೀರಜ್ ಚೋಪ್ರಾ. ಅಥ್ಲೆಟಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕವನ್ನು ಗಳಿಸಿದ್ದು, ಇದೊಂದು ಐತಿಹಾಸಿಕ ವಿಜಯ ಎಂದೇ ಹೇಳಬಹುದಾಗಿದೆ. ಒಲಂಪಿಕ್ಸ್ ನಲ್ಲಿ ಭಾರತ ದೇಶದ ಕೀರ್ತಿಪತಾಕೆಯನ್ನು ಹಾರಿಸಿ ಬಂದಂತಹ ನೀರಜ್ ಚೋಪ್ರಾ ಅವರಿಗೆ ದೇಶದಲ್ಲಿ ಬಹುಮಾನಗಳ ಮಳೆ ಸುರಿದಿದೆ. ಹಲವು ರಾಜ್ಯ ಸರ್ಕಾರಗಳು, ದೇಶದ ಪ್ರತಿಷ್ಠಿತ ಕಂಪನಿಗಳು, ಅನೇಕ ಸಂಸ್ಥೆಗಳು ವಿವಿಧ ರೀತಿಯ ಬಹುಮಾನಗಳನ್ನು ಈಗಾಗಲೇ […]

Continue Reading

ಒಲಂಪಿಕ್ಸ್ ವಿಚಾರದಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ, ಆದರೆ ಇದು ಕ್ರೀಡೆಯಲ್ಲಿ ಅಲ್ಲ

40 Viewsಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಒಂದು ಚಿನ್ನದ ಪದಕವನ್ನು ಗೆದ್ದಿರುವ ವಿಷಯ ಈಗಾಗಲೇ ಸಮಸ್ತ ಭಾರತೀಯರಿಗೂ ತಿಳಿದಿದೆ. ಅಲ್ಲದೇ ಈ ಮೂಲಕ ಭಾರತದ ಬಹುವರ್ಷಗಳ ನಿರೀಕ್ಷೆ ಒಂದಕ್ಕೆ ಸಫಲತೆ ದೊರಕಿದೆ. ಆದರೆ ಇದೀಗ ಭಾರತ ಇನ್ನೊಂದು ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಹೌದು ಹಾಗೆಂದ ಮಾತ್ರಕ್ಕೆ ಇದು ಕ್ರೀಡೆಯಲ್ಲಿ ಅಲ್ಲ, ಬದಲಾಗಿ ಒಲಂಪಿಕ್ ಕ್ರೀಡಾಕೂಟ ನಡೆಯುವ ಸಮಯದಲ್ಲಿ ಫೇಸ್ ಬುಕ್ ಎಂಗೇಜ್ಮೆಂಟ್ ನಲ್ಲಿ ಭಾರತವು ವಿಶ್ವದಲ್ಲೇ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಹೌದು, ಫೇಸ್ ಬುಕ್ ಜುಲೈ 23ರಿಂದ ಆಗಸ್ಟ್ […]

Continue Reading