ತನ್ನ ಬಗ್ಗೆ ಒರಟಾಗಿ ಮಾಡಿದ ಕಾಮೆಂಟ್ ನೋಡಿ, ತನ್ನ ತಪ್ಪು ಒಪ್ಪಿಕೊಂಡ ಕಿಚ್ಚನಿಗೆ ನೆಟ್ಟಿಗರಿಂದ ಸಿಕ್ತು ಚಪ್ಪಾಳೆ

76 Viewsನಿನ್ನೆ ಭಾನುವಾರ ಆಗಸ್ಟ್ 15, ಭಾರತಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನವಾಗಿತ್ತು. ದೇಶದ ಎಲ್ಲೆಡೆಯಲ್ಲಿಯೂ ಸಹ ಸ್ವತಂತ್ರ ದಿನಾಚರಣೆಯನ್ನು ಕೊರೊನಾ ಆ ತಂ ಕ ದ ನಡುವೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಂಭ್ರಮ ಹಾಗೂ ಸಡಗರದಿಂದ ಆಚರಣೆಯನ್ನು ಮಾಡಲಾಗಿದೆ. ದೇಶದ ಎಲ್ಲ ಮೂಲೆಗಳಲ್ಲೂ ಸಹಾ ಜನರು ರಾಷ್ಟ್ರಧ್ವಜವನ್ನು ಹಾರಿಸಿ,‌ರಾಷ್ಟ್ರಗೀತೆಯನ್ನು ಹಾಡಿ, ದೇಶಕ್ಕಾಗಿ ತನು-ಮನ-ಧನ ಪ್ರಾಣವನ್ನು ಅರ್ಪಿಸಿದಂತಹ ಅಸಂಖ್ಯಾತ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿದ್ದಾರೆ. ಸ್ವಾತಂತ್ರ್ಯ ದಿನದ ಸಂಭ್ರಮ ಆಚರಣೆಯಲ್ಲಿ ಸಿನಿಮಾ ತಾರೆಯರು ಹಿಂದೆ ಬಿದ್ದಿಲ್ಲ. ಅವರು […]

Continue Reading