ನಾಗಿಣಿ 2 ಯಿಂದ ತ್ರಿಶೂಲ್ ಎಕ್ಸಿಟ್ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟ ತ್ರಿಶೂಲ್ ಪಾತ್ರಧಾರಿ ನಟ ನಿನಾದ್ ಹರಿತ್ಸಾ!!
ಕನ್ನಡ ಕಿರುತೆರೆಯಲ್ಲಿ ಎಲ್ಲಾ ಸಾಂಸಾರಿಕ, ಪ್ರೇಮ ಕಥೆಗಳ ಧಾರಾವಾಹಿಗಳ ನಡುವೆ ಮಂತ್ರ, ತಂತ್ರ, ಮಾಯಾ ಜಾಲಗಳ ಕಥೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಾ, ಸಾಕಷ್ಟು ಹೆಸರನ್ನು ಪಡೆದಿದೆ ನಾಗಿಣಿ 2 ಧಾರಾವಾಹಿ. ನಾಗಿಣಿ 2 ರ ಮೂಲಕ ಕಿರುತೆರೆಯ ನಟಿ ನಮ್ರತಾ ಗೌಡ ಅವರು ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಸೀರಿಯಲ್ ನಲ್ಲಿ ನಾಯಕ ತ್ರಿಶೂಲ್ ಅಂದರೆ ಆದಿ ಶೇಷನ ಪುನರ್ಜನ್ಮದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಯುವ ನಟ ನಿನಾದ್ ಹರಿತ್ಸ ಅವರು. ನಾಗಿಣಿ ಸೀರಿಯಲ್ […]
Continue Reading