ನಾಗಾರ್ಜುನ ಔಟ್, ಸಮಂತಾ ಇನ್: ಮಾಜಿ ಮಾವನಿಗೆ ಸಮಂತಾ ಜನಪ್ರಿಯತೆ ಕೊಟ್ಟಿದೆ ದೊಡ್ಡ ಶಾಕ್!!!

ದಕ್ಷಿಣ ಸಿನಿಮಾರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸುದ್ದಿಯನ್ನು ಮಾಡುತ್ತಿರುವ ಏಕೈಕ ನಟಿಯೆಂದರೆ ಸಮಂತಾ. ಪ್ರತಿದಿನವೂ ಸಮಂತಾ ಕುರಿತಾಗಿ ಒಂದಲ್ಲಾ ಒಂದು ವಿಚಾರವಾಗಿ ಬಹಳ ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತಲೇ ಇದೆ. ಸಾಲು-ಸಾಲು ಸಿನಿಮಾಗಳು ಅದರ ಜೊತೆಗೆ ಜಾಹಿರಾತುಗಳು ಹೀಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಇದೀಗ ತಮ್ಮ ಮಾಜಿ ಮಾವ ತೆಲುಗು ಚಿತ್ರರಂಗದ ಹಿರಿಯ ಸ್ಟಾರ್ ನಟ ನಾಗಾರ್ಜುನ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ. ಅಲ್ಲದೆ ಈ ವಿಷಯ ಈಗ ಮತ್ತೊಮ್ಮೆ ದೊಡ್ಡ ಸುದ್ದಿಯಾಗಿದೆ. ಕಿರುತೆರೆಯಲ್ಲಿ ಅತಿ […]

Continue Reading

ವಿಚ್ಚೇದನದ ಪ್ರಸ್ತಾಪ ನಾಗಚೈತನ್ಯ ಮಾಡಿದ್ದಲ್ಲ: ಮಗ ಸೊಸೆಯ ವಿಚ್ಛೇದನದ ಬಗ್ಗೆ ನಾಗಾರ್ಜುನ ಹೇಳಿದ ಸತ್ಯ!!

ಅವರಿಬ್ಬರೂ ಬೇರೆ ಆಗ್ತಾರೆ ಅಂತ ಯಾರೂ ಕೂಡಾ ಊಹೆ ಮಾಡಿರಲಿಲ್ಲ. ಆದರೆ ಅಂತಹುದೊಂದು ಘಟನೆ ನಡೆದಾಗ ಆ ಜೋಡಿಯ ಅಭಿಮಾನಿಗಳ ಹೃದಯ ಮುರಿದು ಬಿದ್ದಿತ್ತು. ನೀವು ಮತ್ತೆ ಒಂದಾಗಬೇಕೆಂದು ಹಾರೈಸಿದರು. ಆದರೆ ಅದು ಆಗಲೇ ಇಲ್ಲ. ಹೌದು ಕಳೆದ ಅಕ್ಟೋಬರ್ 2 ರಂದು ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿದ್ದ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ವಿಚ್ಚೇದನದ ಘೋಷಣೆಯನ್ನು ಮಾಡಿದರು. ಅವರ ವಿಚ್ಛೇದನ ಅಧಿಕೃತವಾಗಿ ಘೋಷಣೆ ಆದ ಮೇಲೂ ಸಹಾ ಆ ವಿಷಯದ ಬಗ್ಗೆ ಆಗಾಗ ಸುದ್ದಿಗಳು […]

Continue Reading

ನಾಗಾರ್ಜುನ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಅಮಲಾ ಪೌಲ್ ಇಟ್ಟ ಬೇಡಿಕೆಗೆ ಬೆರಗಾದ ಚಿತ್ರ ತಂಡ

ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ವಯಸ್ಸು ಏರುತ್ತಿದೆಯಾದರೂ ಅವರ ಮುಖದಲ್ಲಿ ಅದು ಕಾಣುವುದಿಲ್ಲ. ಅರವತ್ತು ದಾಟಿದರೂ ಕೂಡಾ ಇಂದಿನ ಯುವ ಕಲಾವಿದರನ್ನೂ ನಾಚಿಸುವಂತೆ ನಟಿಸುವ ನಟ ಅವರು. ಒಂದಾದ ನಂತರ ಮತ್ತೊಂದು ಎನ್ನುವಂತೆ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಅವರು ತೆಲುಗಿನ ಬಿಗ್ ಬಾಸ್ ಶೋ ನ ನಿರೂಪಕ ಕೂಡಾ ಆಗಿದ್ದಾರೆ. ನಾಗಾರ್ಜುನ ನಾಯಕನಾಗುವ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೂ ಸಹಾ ವಿಶೇಷವಾದ ಪ್ರಾಧಾನ್ಯತೆ ಇರುತ್ತದೆ. ಅಲ್ಲದೇ ನಾಯಕಿ ಆಯ್ಕೆ ಗೂ ಹೆಚ್ಚು ಗಮನ ನೀಡಲಾಗುತ್ತದೆ. ನಾಗಾರ್ಜುನ ಅವರ ಹೊಸ ಸಿನಿಮಾ […]

Continue Reading

ಭಾರವಾದ ಮನಸ್ಸಿನಿಂದ ಸೊಸೆ ಸಮಂತಾ ಬಗ್ಗೆ ಭಾವುಕರಾದ ನಟ ನಾಗಾರ್ಜುನ

ತಮ್ಮ ಮಗ ನಾಗಚೈತನ್ಯ ಹಾಗೂ ಸೊಸೆ ಸಮಂತಾ ವಿಚ್ಛೇದನದ ವಿಷಯವಾಗಿ ಹಿರಿಯ ನಟ ನಾಗಾರ್ಜುನ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ನಾಗಚೈತನ್ಯ ಮತ್ತು ಸಮಂತ ನಡುವಿನ ಭಿನ್ನಾಭಿಪ್ರಾಯಗಳು, ಅವರು ಬೇರೆಯಾಗಲಿದ್ದಾರೆ ಎನ್ನುವ ವಿಚಾರಗಳು ಮಾದ್ಯಮಗಳಲ್ಲಿ ಸದ್ದು ಮಾಡುತ್ತಲೇ ಇದ್ದವು. ಆದರೆ ಕುಟುಂಬ ವರ್ಗದವರಾಗಲೀ, ನಾಗಚೈತನ್ಯ ಅಥವಾ ಸಮಂತಾ ಆಗಲೀ ಎಲ್ಲೂ ಈ ವಿಷಯ ಬಾಯಿ ಬಿಡದೇ ಕಳೆದೊಂದು ತಿಂಗಳಿನಿಂದಲೂ ಸಹಾ ಸುದ್ದಿ ಮಾದ್ಯಮಗಳಲ್ಲಿ ಏನೇ ಸುದ್ದಿಯಾದರೂ ಮೌನವಾಗಿಯೇ ಇದ್ದರು. ಆದರೆ ಇಂದು ಸಮಂತಾ ಮತ್ತು […]

Continue Reading

ಮಗ-ಸೊಸೆ ಸಂಬಂಧ ಉಳಿಸಲು ಮಾವ ನಾಗಾರ್ಜುನ ಪ್ರಯತ್ನ: ವಿಚ್ಛೇದನಕ್ಕೆ 250 ಕೋಟಿ ಡಿಮ್ಯಾಂಡ್ ಮಾಡಿದ್ರಾ ಸಮಂತಾ??

ಟಾಲಿವುಡ್ ನ ಸ್ಟಾರ್ ದಂಪತಿ ನಾಗ ಚೈತನ್ಯ ಮತ್ತು ಸಮಂತಾ ಅವರ ನಡುವಿನ ವಿವಾಹ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯ ಈಗಾಗಲೇ ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಒಬ್ಬರನ್ನೊಬ್ಬರು ಇಷ್ಟಪಟ್ಟು , ಪ್ರೀತಿಸಿ ಮದುವೆಯಾದ ಈ ಜೋಡಿಯ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮಾತ್ರವೇ ಅಲ್ಲದೇ ಇಬ್ಬರೂ ವಿಚ್ಛೇದನದ ಮೂಲಕ ಬೇರೆ ಬೇರೆಯಾಗುವ ಆಲೋಚನೆ ಮಾಡಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಹರಿದಾಡುತ್ತಲೇ ಇದ್ದು, ಕೆಲವು ಇದಕ್ಕೆ ಪೂರಕವಾದ ಬೆಳವಣಿಗೆಗಳು ಸಹಾ ಇತ್ತೀಚಿಗೆ ನಡೆಯುತ್ತಿವೆ. ಕಳೆದ ಬಹುದಿನಗಳಿಂದ […]

Continue Reading

ಬಿಗ್ ಬಾಸ್ ಆರಂಭದಲ್ಲೇ ವಿಘ್ನ: ಶೋ ನಿರೂಪಕರನ್ನು ಬದಲಾಯಿಸಿ ಎಂದು ನೆಟ್ಟಿಗರ ಕೂಗು

ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡದಲ್ಲಿ ಇತ್ತೀಚಿಗಷ್ಟೇ ಸೀಸನ್ ಎಂಟು ಮುಗಿದಿದೆ. ಮಂಜು ಪಾವಗಡ ಟ್ರೋಫಿ ಗೆದ್ದಾಗಿದೆ.‌ ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಮಿನಿ ಬಿಗ್ ಬಾಸ್ ಕೂಡಾ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎಂದರೆ ಹಿಂದಿಯಲ್ಲಿ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ ಈಗಾಗಲೇ ದೊಡ್ಡ ಸದ್ದನ್ನು ಮಾಡುತ್ತಿದೆ. ಒಂದಂತೂ ನಿಜ. ಬಿಗ್ ಬಾಸ್ ಆರಂಭಕ್ಕೂ […]

Continue Reading