ಜಾತಿ ಆಧಾರದ ಮೀಸಲಾತಿ ನಿಲ್ಲಿಸಿ, ಆರ್ಥಿಕ ಸ್ಥಿತಿ ಆಧಾರದಲ್ಲಿ ಮೀಸಲಾತಿ ನೀಡಲಿ: ಮುಖ್ಯಮಂತ್ರಿ ಚಂದ್ರು

ನಮ್ಮ ದೇಶದಲ್ಲಿ ಸಂವಿಧಾನದ ಮೂಲಕವೇ ಕೆಲವು ಜಾತಿಗಳಿಗೆ ವಿಶೇಷವಾದ ಮೀಸಲಾತಿಗಳನ್ನು ನೀಡಲಾಗಿದೆ. ಈ ಮೀಸಲಾತಿಯ ವಿಚಾರವು ಆಗಾಗ ಚರ್ಚೆಗಳಿಗೆ, ವಿಮರ್ಶೆಗಳಿಗೆ ಕಾರಣವಾಗುತ್ತದೆ. ಇದರ ಪರವಾಗಿ ಹಾಗೂ ವಿರೋಧವಾಗಿ ಮಾತನಾಡುವ ದೊಡ್ಡ ಬಣಗಳೇ ನಮ್ಮ ದೇಶದಲ್ಲಿವೆ. ಇಲ್ಲಿ ಯಾರು? ಯಾರು ತಪ್ಪು? ಎನ್ನುವುದಕ್ಕಿಂದ ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಷಯವು ತೀವ್ರವಾದ ಚರ್ಚೆಯನ್ನು ಹುಟ್ಟು ಹಾಕಿದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಈ ವಿಚಾರವು ಎಲ್ಲಾ ಮಾತಿನ ಎಲ್ಲೆಯನ್ನು ಮೀರಿ ಪರಸ್ಪರ ಅ ಶಾಂ ತಿ ಮತ್ತು ಅಸಮಾಧಾನಕ್ಕೆ […]

Continue Reading