ರಶ್ಮಿಕಾ ಪಾಲಿಗೆ ವಿಲನ್ ಆದ ಸಮಂತಾ: ಅಸಲಿ ಮಜಾ ಈಗ ಬರುತ್ತೆ ಅಂತಿದ್ದಾರೆ ಸಿನಿ ಪ್ರೇಮಿಗಳು!! ಏನೀ ಕಥೆ?

ಸಿನಿಮಾ ರಂಗದಲ್ಲಿ ಅದೃಷ್ಟ ಯಾರನ್ನು, ಎಲ್ಲಿ ಹೇಗೆ ಅರಸಿ ಬರುತ್ತೆ ಅಂತ ಹೇಳೋದು ತುಂಬಾ ಕಷ್ಟ. ಆದ್ರೆ ಅದೃಷ್ಟ ಮತ್ತು ಯಶಸ್ಸು ಎರಡು ಸಿಕ್ರೆ ಅಂತಹ ನಟ, ನಟಿಯರ ಸ್ಟಾರ್ ಡಂ ಬಹಳ ಎತ್ತರಕ್ಕೆ ಹೋಗುತ್ತೆ. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ದಕ್ಷಿಣದ ಇಬ್ಬರು ಸ್ಟಾರ್ ನಟಿಯರು ದಕ್ಷಿಣದ ಸಿನಿಮಾ ರಂಗದಲ್ಲಿ ಮತ್ತು ಅತ್ತ ಬಾಲಿವುಡ್ ನಲ್ಲಿ ಸಹಾ ತಮ್ಮ ಹವಾ ಸೃಷ್ಟಿಸಿ, ಬಾಲಿವುಡ್ ನಟಿಯರು ಸಹಾ ಈ ದಕ್ಷಿಣದ ಹಾಟ್ ಹಾಟ್ ಬೆಡಗಿಯರ ಅಂದ, ಗ್ಲಾಮರ್ […]

Continue Reading

4 ವರ್ಷಗಳ ನಂತರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ಪ್ರೇಮ: ಥ್ರಿಲ್ಲಾದ್ರು ಅಭಿಮಾನಿಗಳು

ಕನ್ನಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಕಂಡು, ಸ್ಟಾರ್ ನಟಿಯಾಗಿ ಸ್ಥಾನ ಗಿಟ್ಟಿಸಿಕೊಂಡು ಅನಂತರ ನೆರೆಯ ತೆಲುಗಿನಲ್ಲಿ ಸಹಾ ತನ್ನ ಮೋಡಿಯನ್ನು ಮಾಡಿದ್ದ ನಟಿ ಕನ್ನಡತಿ ಪ್ರೇಮಾ ಅವರನ್ನು ಸಿನಿ ರಸಿಕರು ಹೇಗೆ ತಾನೇ ಮರೆಯಲು ಸಾಧ್ಯ?? ಓಂ, ನಮ್ಮೂರ ಮಂದಾರ ಹೂವೇ ಸಿನಿಮಾಗಳಲ್ಲಿ ಪ್ರೇಮ ಅವರ ಅಭಿಯನವು ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ಶಿವರಾಜ್ ಕುಮಾರ್ ಹಾಗೂ ಪ್ರೇಮಾ ಅವರ ಜೋಡಿಯ ಮೋಡಿಗೆ ಸಿನಿ ಪ್ರೇಕ್ಷಕ ಮನಸೋತಿದ್ದು ಕೂಡಾ ನಿಜ. ಪ್ರೇಮ ಅವರು ಹಲವು ಸೂಪರ್ […]

Continue Reading

ಅಬ್ಬಾ!! ಅಲ್ಲು ಅರ್ಜುನ್ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಸಮಂತಾ ಸಂಭಾವನೆ ಇಷ್ಟೊಂದಾ?

ದಕ್ಷಿಣ ಸಿನಿ ರಂಗದ ಜನಪ್ರಿಯ ಹಾಗೂ ಟಾಲಿವುಡ್ ನ ಸ್ಟಾರ್ ನಟಿಯೂ ಆಗಿರುವ ಸಮಂತಾ ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ವಿಚ್ಚೇದನದ ನಂತರ ಸಮಂತಾ ತಮ್ಮ ಬಹುತೇಕ ಗಮನವನ್ನು ಈಗ ತಮ್ಮ ಹೊಸ ಸಿನಿಮಾಗಳ ಕಡೆಗೆ ಹರಿಸಿದ್ದಾರೆ. ಮೊದಲಿಗಿಂತ ಹೆಚ್ಚು ಸಿನಿಮಾಗಳ ಕಡೆಗೆ ತಮ್ಮ ಆಸಕ್ತಿಯನ್ನು ತೋರಿದ್ದಾರೆ. ವಿಶೇಷ ಎಂದರೆ ವಿಚ್ಛೇದನದ ನಂತರ ಸಮಂತಾ ಗೆ ಅವಕಾಶಗಳ ಕೊರತೆ ಖಂಡಿತ ಆಗಿಲ್ಲ. ದಕ್ಷಿಣ ಮಾತ್ರವೇ ಅಲ್ಲದೇ ಬಾಲಿವುಡ್ ರಂಗದಲ್ಲಿ ಕೂಡಾ ಮಿಂಚಲು ಸಮಂತಾ ಸಿದ್ಧವಾಗುತ್ತಿರುವ ವಿಷಯ […]

Continue Reading

ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ಮಾಡಿದ ಕೆಲಸಕ್ಕೆ ಹರಿದು ಬರುತ್ತಿದೆ ನೆಟ್ಟಿಗರ ಅಪಾರ ಮೆಚ್ಚುಗೆ

ಸದಾ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿ ವಾ ದಗಳಿಗೆ ಕಾರಣವಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳ ವಿಚಾರಕ್ಕೆ ಬಂದರೆ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಅವರು ವೈವಿಧ್ಯಮಯ ಪಾತ್ರಗಳಿಗೆ ಜೀವವನ್ನು ತುಂಬುವುದರಲ್ಲಿ ಪ್ರವೀಣೆ ಎನ್ನುವಂತೆ ವಿಮರ್ಶಕರಿಂದ ಈಗಾಗಲೇ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿಮಾರಂಗದ ಸ್ಟಾರ್ ನಟಿಯಾಗಿದ್ದ ದಿವಂಗತ ಜಯಲಲಿತಾ ಅವರ ಜೀವನವನ್ನು ಆಧರಿಸಿದ ತಲೈವಿ ಸಿನಿಮಾದಲ್ಲಿ, ಜಯಲಲಿತಾ ಪಾತ್ರವನ್ನು ಪೋಷಿಸಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 10 […]

Continue Reading