ನಿತ್ಯ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹಣದ ಕೊರೆತೆಯ ಸಮಸ್ಯೆ ಬಾಧಿಸುವುದಿಲ್ಲ

ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಹೊರತಾಗಿ ಅನೇಕರಿಗೆ ತಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಆರ್ಥಿಕ ಭದ್ರತೆಗಳಂತಹ ವಿಷಯಗಳು ಮಾತ್ರ ದೊರೆಯುವುದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸಹಾ ಬಹಳಷ್ಟು ಜನರಿಗೆ ಅವರ ಹಣದ ಸಮಸ್ಯೆ ಮಾತ್ರ ದೂರವಾಗದೇ ಅವರನ್ನು ಕಾಡುತ್ತಲೇ ಇರುತ್ತದೆ. ಶ್ರಮವಹಿಸಿ ದುಡಿದು ಹಣವನ್ನು ಗಳಿಸುತ್ತಾರೆ, ಆದರೆ ಅದು ಅವರ ಕೈಯಲ್ಲಿ ಉಳಿಯುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿರಬಹುದು. ಇಲ್ಲಿ ವಾಸ್ತು ಅಥವಾ ಇನ್ನಾವುದೋ ದೋಷ ಸಹಾ ಇರಬಹುದು. ಆದರೆ ಜನರಿಗೆ ಅದು ಅರ್ಥವಾಗುವುದಿಲ್ಲ. […]

Continue Reading